ಹೆ ಹೇ.. 
ಹೇಗಿದ್ದರೂ ನೀನೇ ಚೆನ್ನಾ 
ನನ್ನಾನೆ ನೀ ನಂಬು ನನ್ನಾ 
ಆ ರಂಬೇ ನಾಚಬೇಕು ನಿನ್ನಂದ 
ನೋಡಿ ಚಿನ್ನಾ 
ಹೇಗಿದ್ದರೂ 
 ಹಾ 
ನೀನೇ ಚೆನ್ನಾ 
ನನ್ನಾನೆ ನೀ 
ಹುಮ್ 
ನಂಬುನನ್ನಾ... ಆ ರಂಬೆ ನಾಚಬೇಕು 
ನಿನ್ನಂದ ನೋಡಿ ಚಿನ್ನಾ 
ಹೇಗಿದ್ದರೂ 
ನೀನೇ ...ಚೆನ್ನಾ 
ಹಾ ಹಾ ಹಾ 
ಆಹಾ 
ಆಹಾ 
ಆಹಾ 
ಹೆ ಹೇ 
ತಾವರೆ ಹೂ ವಂತಾ ಕಣ್ಣಿಲ್ಲಾ 
 ಏನು 
ಸಂಪಿಗೆ ಹೂ ವಂತಾ ಮೂಗಿಲ್ಲಾ 
 ಆಹಾಹಾಹಾ 
ಹವಳದ ತುಟಿಯಂತೆ ತುಟಿ ಇಲ್ಲ 
 ಐಸಿ 
ಹುಣ್ಣಿಮೆ ಶಶಿ ಯಂತೆ ಮೋಗವಿಲ್ಲಾ 
ಲತೆಯಂತೆ ನಡುವು 
ಏಯ್ 
ನವಿಲಂತೆ ನಡಿಯು 
ನನ್ನಾಣೆ ನಿನಗಿಲ್ಲಾ..... ಹಾಹಾಹಾ 
ಹೇಗಿದ್ದರೂ 
 ಹಾಹಾ ಹಾo 
ನೀನೆ ಚೆನ್ನಾ 
ನನ್ನಾನೆ ನೀ 
 ಯುವ್ 
ನಂಬುನನ್ನಾ 
ಆ ರಂಬೆ ನಾಚಬೇಕು 
ನಿನ್ನಂದ ನೋಡಿಚಿನ್ನಾ 
ಹೇಗಿದ್ದರೂ 
ನೀನೇ..ಚೆನ್ನಾ.... 
ಸಾವಿತ್ರಿ ಯಂತೆ ಬಿಳುಪಲ್ಲಾ 
 ಸಾಕು ಸಾಕು 
ಗಾಯಿತ್ರಿಯಂತೆ ಕೆಂಪಲ್ಲಾ 
ಕಾವೇರಿ ಯಷ್ಟು ಕಪ್ಪಲ್ಲಾ 
ನಿನ್ನಂದ ಹೇಳೋಕೆ ಟೈಮ್ ಇಲ್ಲಾ 
 ಹೌದು ಹೌದು 
ದನಿಯಲ್ಲಿ ಇಂಪಿಲ್ಲಾ ಮಾತಲ್ಲಿ ಸೋಗಸಿಲ್ಲಾ 
ನಿನ್ನಾಣೆ ಸುಳ್ಳಲ್ಲಾ.... ಹಾ 
ಹೇಗಿದ್ದರೂ 
 ಆ 
ನೀನೇ..ಚೆನ್ನಾ 
ನನ್ನಾಣೆ ನೀ 
ಏಯ್ 
ನಂಬುನನ್ನಾ 
ಆ ರಂಬೆ ನಾಚಬೇಕು ನಿನ್ನಂದ 
ನೋಡಿಚಿನ್ನಾ 
ಹೇಗಿದ್ದರೂ 
ಹಾo 
ನೀನೇ.....ಚೆನ್ನಾ.... 
ಹಹಾ ಹಹಾ ಹಹಾ 
ಹಾಹಾಹಾಹಾ 
 ಆ ಆ 
ಹಹಹ ಹಹಹ 
 ಆ ಆ 
ಹಹಹ