Deepu
S1 S2
S1 ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬ್ಯುಸಿನೆಸ್ಸು
S2 ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬ್ಯುಸಿನೆಸ್ಸು
S1 ಹಿರಿಯರ ಮುಂದೆ ಬಾಲಕ
ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲಾ ನಾಯಕ
ಹ್ಯಾಗಿದ್ದೆ ನನ್ನ ಜಾತಕ
S2 ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬ್ಯುಸಿನೆಸ್ಸು
ಹೂ ಹೂ ಹೂ
Deepu