ಚಿತ್ರ : ಚಕ್ರತೀರ್ಥ; ಹಾಡು: ನಿನ್ನ ರೂಪ ಕಣ್ಣಲಿ
ಗಾಯಕರು : ಡಾ|| ಪಿ.ಬಿ.ಶ್ರೀನಿವಾಸ್ ಹಾಗು ಪಿ.ಸುಶೀಲ
೮ <><><><><><>
[ಹೆಣ್ಣು] ಆ...... ಆ.. ಆ.... ಆ... ಆ ಅ....ಆ । ಆ... ಆ ...ಆ.... ಆ..... ಆ..... ಆ
ನಿನ್ನ ರೂಪ ಕಣ್ಣಲೀ
ನಿನ್ನ ದನಿಯು ಕಿವಿಯಲೀ...
ನಿನ್ನ ರೂಪ ಕಣ್ಣಲೀ
ನಿನ್ನ ದನಿಯು ಕಿವಿಯಲೀ...
ನಿನ್ನ ಧ್ಯಾನ ಮನದಲೀ
ನಾನು ನಿನ್ನ ಬಳಿಯಲೀ
ನಿನ್ನ ರೂಪ ಕಣ್ಣಲೀ
೧೬ <><><><><><><>
ಸಂಗೀತ : ಟಿ.ಜಿ.ಲಿಂಗಪ್ಪ; ಸಾಹಿತ್ಯ : ಆರ್.ಏನ್.ಜಯಗೋಪಾಲ್
ಅಪ್ಲೋಡ್ : ಪಿ.ಆರ್.ನಂದನ್
೧೬ <><><><><><><>
[ಹೆಣ್ಣು] ನಿನ್ನ ನಗೆಯ ಮಳೆಯಲಿ
ನಮ್ಮ ಒಲವು ಬೆಳೆಯಲಿ
ನಿನ್ನ ಕಣ್ಣ ಬೆಳಕಲಿ
ನಿನ್ನ ಕಣ್ಣ ಬೆಳಕಲಿ
ನಮ್ಮ ಮನೆಯು ಬೆಳಗಲೀ
ನಿನ್ನ ರೂ... ಪ ಕಣ್ಣಲೀ
ನಿನ್ನ ದನಿಯು ಕಿವಿಯಲೀ...
ನಿನ್ನ ರೂಪ ಕಣ್ಣಲೀ
೯ <><><><><><><>
ಸಂಗೀತ : ಟಿ.ಜಿ.ಲಿಂಗಪ್ಪ; ಸಾಹಿತ್ಯ : ಆರ್.ಏನ್.ಜಯಗೋಪಾಲ್
ಅಪ್ಲೋಡ್ : ಪಿ.ಆರ್.ನಂದನ್
೯ <><><><><><><>
[ಹೆಣ್ಣು] ನಿನ್ನ ಕರುಣೆ ಹೊಳೆಯಲೀ
ನಮ್ಮ ನೌಕೆ ತೇಲಲೀ
ಆ... ಆ... ಆ... ಆ....
ನಿನ್ನ ಕರುಣೆ ಹೊಳೆಯಲೀ
ನಮ್ಮ ನೌಕೆ ತೇಲಲೀ
ನಿನ್ನ ಕಾಲ ಬಳಿಯಲೀ
ನಿನ್ನ ಕಾಲ ಬಳಿಯಲೀ
ಎನಗೆ ಸ್ಥಾನ ದೊರಕಲೀ
ಎನಗೆ ಸ್ಥಾನ ದೊರಕಲೀ ***
[ಗಂಡು] ನಿನ್ನ ರೂಪ ಕಣ್ಣಲೀ
ನಿನ್ನ ದನಿಯು ಕಿವಿಯಲೀ...
ನಿನ್ನ ರೂಪ ಕಣ್ಣಲೀ
ನಿನ್ನ ದನಿಯು ಕಿವಿಯಲೀ...
ನಿನ್ನ ಧ್ಯಾನ ಮನದಲೀ [ಹೆಣ್ಣು] ಆ....
ನಾನು ನಿನ್ನ ಬಳಿಯಲೀ [ಹೆಣ್ಣು] ಆ....
ನಿನ್ನ ರೂಪ ಕಣ್ಣಲೀ [ಹೆಣ್ಣು] ಆ....