ಗಾನ ಸಂಗಮ ಕುಟುಂಬದ ಕೊಡುಗೆ
**ಸ್ವೀಟಿ ಅನು**
==G S==
(F) ನೀ ಬಂದರೇ... ಮೆಲ್ಲನೆ
ಎದೆ ಚಿಮ್ಮಿತೂ.. ಝಲ್ಲನೆ..
ನನ್ನಾ ಮನದಾಗೆ ಆಸೇ...
ಕಾರಂಜಿಯಾಗಿ ಹೊಮ್ಮಿ ಬಂದಿತು
ಈ ನನ್ನ ಜೀವ ನಿನ್ನ ಸೇರಿತು...
(M) ನೀ ಬಂದರೇ... ಮೆಲ್ಲನೆ
ಎದೆ ಚಿಮ್ಮಿತೂ ಝಲ್ಲನೆ..
ನನ್ನಾ ಮನದಾಗೆ ಆಸೇ....
ಕಾರಂಜಿಯಾಗಿ ಹೊಮ್ಮಿ ಬಂದಿತು
ಈ ನನ್ನ ಜೀವ ನಿನ್ನ ಸೇರಿತು...
(F) ತಂದಾ, ತಾನೋ...
(M) ತಾನೋ...
(F) ಹೋ...ಓ...ಓ....
(M) ತಂದಾ, ತಂದಾ...
(F) ಹೋ...ಓ...ಓ....
(M) ಹೋಯ್, ಹೋಯ್, ಹೋಯ್ ಹೋಯಾ..
*ಅಪ್ಲೋಡರ್ ಸ್ವೀಟಿ ಅನು*
(M) ಕೈಯಾ ಬಳೆ ಘಲ್ ಘಲ್ ಅಂತ
ನನ್ನಾ ಕರೆದಾಗ..
ಮೂಗುತಿ ಮಿಂಚು, ಕಂಗಳ ಸಂಚು ಸಂಭ್ರಮ ತಂದಾಗ,
ಎದೆಯ ಬಡಿತಕ್ಕೆ ತಾಳ ತಪ್ಪೋಯ್ತು..
(F) ಕೈಯ ಹಿಡಿದು,ನನ್ನ ಸೆಳೆದು ಅಪ್ಪಿ ಕೊಂಡಾಗ,
ಒಂದು ಚಣ ಎದೆ ಗುಂಡ್ಗೆ, ಅಂಗೆ ನಿಂತಾಗ,
ನಾನು ಯಾರಂತ, ನಂಗೇ ಮರ್ತೋಯ್ತು...
(M) ನಾನು ನೀನೆಂಬ ಭೇದ ಒಂಟೋಯ್ತು.
(F) ಓಯ್ ಓಯ್
ಈ ನೋಟದಾ.. ಮಾತಿಗೆ
ನೀ ತೋರಿದಾ.. ಪ್ರೀ..ತಿಗೆ
ನನ್ನಾ ಮನದಾ..ಗೆ ಆಸೇ...
ಕಾರಂಜಿಯಾ..ಗಿ ಚಿಮ್ಮಿ ಬಂದಿತು
ಈ ನನ್ನ ಜೀವ ನಿನ್ನ ಸೇರಿತು...
** Music **
(F) ಗಾಳಿಯಲ್ಲಿ ಸೀರೆ ಸೆರಗು ಜಾರಿ ಹೋದಾಗ,
ಕದ್ದೂ ಮುಚ್ಚಿ ಕಣ್ಣೂ ನನ್ನ ನುಂಗಿ ನಿಂತಾಗ..
ನಿನ್ನ ಮನಸೆಲ್ಲ ಹ್ಮ್.. ನಂಗೇ ಗೊತ್ತಾಯ್ತು..
(M) ಸಣ್ಣ ಸೊಂಟ ಕೈಯೋ ಮೈಯೋ ತೂಗಿ ನಿಂತಾಗ..
ತಾಂಬೂಲ ಮೆದ್ದ ಚೆಂದುಟಿ ರಂಗು ಬಾ ಬಾ ಎಂದಾಗ..
ಬೆವತು ಹಣೆಯೆಲ್ಲ ಮುತ್ತು ಮುತ್ತಾಯ್ತು...
(F) ನನ್ನ ಒಡಲೆಲ್ಲ ನೀರು ನೀರಾಯ್ತು..
(M) ಹೋಯ್ ಹೋಯ್
ನಿನ ನಡೆಯಾ.. ತಾ..ಳಕೆ
(F) ನಿನ ಜತೆಯಾ... ಮ್ಯಾ..ಳಕೆ..
(M) ನನ್ನಾ ಮನದಾ..ಗೆ ಆ..ಸೇ....
ಮೇಳೈಸಿ ಬಂ..ತು ನಿನ್ನ ನೋಡಲು
(F) ಮೈಮರೆತು ಹೋಯ್ತು ನಿನ್ನ ಸೇರಲು...
(M) ಹೈಯ್ಯ, ನೀ ಬಂದರೇ... ಮೆ..ಲ್ಲನೇ..ಎ
(F) ಎದೆ ಚಿಮ್ಮಿತೂ.. ಝಲ್ಲನೆ..
(M) ನನ್ನಾ... ಮನದಾ..ಗೆ... ಆಸೇ..ಏಏಎ..
(F) ಕಾರಂಜಿಯಾ..ಗಿ ಹೊಮ್ಮಿ ಬಂದಿತು..
(M) ಈ ನನ್ನ ಜೀ..ವ ನಿನ್ನ ಸೇರಿತು...
**ಸ್ವೀಟಿ ಅನು **
(M) ತನ ತಾನೋ....
(F) ತಾನ......
(M) ಓ..ಓ...ಓಹೋ..
(F) ಓ..ಓ...ಓಹೋ..
(M) ಓ..ಓ...ಓಹೋ..
(F) ಓ..ಓ...ಓಹೋ..
(M) ಓ..ಓ...ಓಹೋ..
(F) ಓ..ಓ...ಓಹೋ..
**ಧನ್ಯವಾದಗಳು **