menu-iconlogo
huatong
huatong
avatar

Chandana kampa laali HQ[ಲಾಲಿ]💖Shivaraj🎀SK💖

S. Janakihuatong
ಶಿವರಾಜ್💓SK💥ಕೆRಎಸ್P💕huatong
Letra
Gravações
A song by 🙋🔱

♻️🏅KRSP Family🏅♻️

🌀Follow me🌀

😍For more songs 😎

👉🐯ಹುಬ್ಬಳ್ಳಿ🎀ಹುಲಿ🐅👈

🐅KING👑OF...🕺🏾

SM SONG🐅UPLOADER🐅

💖ಶಿವರಾಜ್💓SK💚ಕೆRಎಸ್P💖

ಗ)ಚಂದನ ಕಂಪ ಲಾಲಿ ಲಾಲಿ

ಚಂದದ ಹೂವೆ ಲಾಲಿ ಲಾಲಿ

ನೀ ಕೇಳೋ ಅಮ್ಮ ನಾನೇನಮ್ಮ

ಈ ತೋಳೆ ನಿನ್ನ ತೂಗೋ ಜೋಲಿ

ಚಂದದ ನೂರು ಹೊಂಗನಸ

ಕಣ್ಣಲ್ಲಿ ತುಂಬಿ ಈ ದಿವಸ

ಲಾಲಿ ಹಾಡಿ ತೂಗುತೀನಿ

ಜೋ, ಜೋ, ಜೋ, ಜೋ

ಜೋ, ಜೋ, ಜೋ, ಜೋ..

💖🤱🤱🤱💖

ಹೆ)ಚಂದನ ಕಂಪ ಲಾಲಿ ಲಾಲಿ

ಚಂದದ ಹೂವೆ ಲಾಲಿ ಲಾಲಿ

ಇನ್ನೆಂದೂ ಅಮ್ಮ ನಾನೇನಮ್ಮ

ನಾ ತಾನೇ ನಿನ್ನ ತೂಗೋ ಜೋಲಿ

🐅KING👑OF...🕺🏾

SM SONG🐅UPLOADER🐅

💖ಶಿವರಾಜ್💓SK💚ಕೆRಎಸ್P💖

ಗ)ತೊದಲಿನ ಸವಿ ಮಾತಿಗೆ ಲಾಲಿ ಲಾಲಿ

💖🥰🥰🥰💖

ಕಿಲಕಿಲ ನಗೆಯೂಟಕೆ ಲಾಲಿ ಲಾಲಿ

💖🌹🌹🌹💖

ಘಲ ಘಲ ಘಲ್ ನಾದಕೆ ಲಾಲಿ ಲಾಲಿ

ಮಡಿಲಿನ ಮಹರಾಣಿಗೆ ಲಾಲಿ ಲಾಲಿ

ಕರುಳ ಎಲ್ಲ ಹರಕೆಯು

ಫಲವ ತೋರುವ ಲಾಲಿ ಲಾಲಿ

ಜೋ, ಜೋ, ಜೋ, ಜೋ

ಜೋ, ಜೋ, ಜೋ, ಜೋ

💖🤱🤱🤱💖

ಹೆ)ಚಂದನ ಕಂಪ ಲಾಲಿ ಲಾಲಿ

ಚಂದದ ಹೂವೆ ಲಾಲಿ ಲಾಲಿ

ಇನ್ನೆಂದೂ ಅಮ್ಮ ನಾನೇನಮ್ಮ

ನಾ ತಾನೇ ನಿನ್ನ ತೂಗೋ ಜೋಲಿ

🐅KING👑OF...🕺🏾

SM SONG🐅UPLOADER🐅

💖ಶಿವರಾಜ್💓SK💚ಕೆRಎಸ್P💖

ಹೆ)ಕನಸಿನ ಸಿರಿ ಕಾಣಲು ಲಾಲಿ ಲಾಲಿ

💖🌹🌹🌹💖

ಬೆಳಕಿನ ಗರಿ ಮೂಡಲು ಲಾಲಿ ಲಾಲಿ

💖🤱🤱🤱💖

ಒಲವಿನ ಒಡನಾಟಕೆ ಲಾಲಿ ಲಾಲಿ

ಮಾಯದ ವಾತ್ಸಲ್ಯಕೆ ಲಾಲಿ ಲಾಲಿ

ಜಗದ ಎಲ್ಲ ಹೃದಯವ

ಸೆಳೆವ ಕೈಯಿಗೆ ಲಾಲಿ ಲಾಲಿ

ಜೋ.. ಓ.. ಓ... ಓ..

ಜೋ..ಓ.. ಓ... ಓ..

💖😘😘😘💖

ಗ)ಚಂದನ ಕಂಪ ಲಾಲಿ ಲಾಲಿ

ಚಂದದ ದೀಪ ಲಾಲಿ ಲಾಲಿ

ನೀ ಕೇಳೋ ಅಮ್ಮ ನಾನೇನಮ್ಮ

ಈ ತೋಳೆ ನಿನ್ನ ತೂಗೋ ಜೋಲಿ

ನಾಳೆಯ ಲೋಕ ನಿನ್ನದಮ್ಮ

ನೀ ಮೆಚ್ಚೋದೆಲ್ಲ ನಿನ್ನದಮ್ಮ

ಖಾಲಿಯಾಗದಿನ್ನು ಲಾಲಿ

ಜೋ, ಜೋ, ಜೋ, ಜೋ

ಹೆ)ಚಂದನ ಕಂಪ ಲಾಲಿ ಲಾಲಿ

ಚಂದದ ದೀಪ ಲಾಲಿ ಲಾಲಿ

🐅KING👑OF...🕺🏾

SM SONG🐅UPLOADER🐅

💖ಶಿವರಾಜ್💓SK💚ಕೆRಎಸ್P💖

Mais de S. Janaki

Ver todaslogo

Você Pode Gostar

Chandana kampa laali HQ[ಲಾಲಿ]💖Shivaraj🎀SK💖 de S. Janaki – Letras & Covers