ಓ ಒಹೋ ಒಹೋ, ಓ ಒಹೋ ಒಹೋ
ಓ ಒಹೋ ಒಹೋ, ಓ ಒಹೋ ಒಹೋ
A song by 🙋
♻️🏅KRSP🔥Family's🏅♻️
ಈ ಭೂಮಿ ಬಣ್ಣದ ಬುಗುರಿ.. ಆ ಶಿವನೇ ಚಾಟಿ ಕಣೋ
❇️🛸🛸🛸🛸❇️
ಈ ಬಾಳು ಸುಂದರ ನಗರಿ...ನೀನಿದರ ಮೇಟಿ ಕಣೋ
🤗💕💕💕💕🤗
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲಾ ಕ್ಷಣಿಕ ಕಣೋ, ಓ ಓ ಓ ...
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ
😱😏😏😏😏😱
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ
💖ಶಿವರಾಜ್💓SK✳️ಕೆRಎಸ್P💖
ಮರಿಬೇಡ ತಾಯಿಯ ಋಣವ😏
ಮರಿಬೇಡ ತಂದೆಯ ಒಲವ🤗
ಹಡೆದವರೇ ದೈವ ಕಣೋ...🙏
❣️🙏🙏🙏🙏💕
ಸುಖವಾದ ಭಾಷೆಯ ಕಲಿಸೋ😊
ಸರಿಯಾದ ದಾರಿಗೆ ನಡೆಸೋ🚶
ಸಂಸ್ಕ್ರತಿಯೇ ಗುರುವು ಕಣೋ...👩💻
🙏🤵🤵🤵🤵🙏
ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ ಕಾಲ ಕ್ಷಣಿಕ ಕಣೋ, ಓ ಓ ಓ ...
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ
💕🛸🛸🛸🛸💕
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ
💕🤗🤗🤗💕
ಓ ಒಹ:ಹ: ಓ ಓಹ ಓಹ ಓ
💖ಶಿವರಾಜ್💓SK✳️ಕೆRಎಸ್P💖
ಮರಿಬೇಡ ಮಗುವಿನ ನಗುವ👶
ಕಳಿಬೇಡ ನಗುವಿನ ಸುಖವ😃
ಭರವಸೆಯೇ ಮಗುವು ಕಣೆ🤗🤗
❇️🤗🤗🤗🤗❇️
ಕಳಬೇಡ ಕೊಲ್ಲಲುಬೇಡ😡
ನೀ ಹಾಡು ಶಾಂತಿಯ ಹಾಡ💖
ಜೀವನವೇ ಪ್ರೀತಿ ಕಣೋ..🤗
💕😘😘😘😘💕
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲಾ ಕ್ಷಣಿಕ ಕಣೋ, ಓ ಓ ಓ .
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ
💕💕💕💕💕
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ
🌀Follow me🌀
😍For more songs 😎
👉🐯ಹುಬ್ಬಳ್ಳಿ🎀ಹುಲಿ🐅👈
💖ಶಿವರಾಜ್💓SK✳️ಕೆRಎಸ್P💖