ಆರಾಧನಾ ಪ್ರೇಮಾಆರಾಧನಾ
ಆಲಿಂಗನ... ಹೃದಯಾಲಿಂಗನ...
ಮನಸೇ...ಏ.... ವಯಸೇ....ಏ..
ಮನಸೇ ವಯಸೇ
ಕಲ್ಯಾಣ.... ವೈಭೋಗ ನನ್ನಾ ನಿನ್ನ ಕಣ್ಣಿಗೆ
ಆರಾಧನಾ ಪ್ರೇಮಾಆರಾಧನಾ
ಆಲಿಂಗನ.... ಹೃದಯಾಲಿಂಗನ...
ಮನಸೇ...ಏ.. ವಯಸೇ....ಏ..
ಮನಸೇ ವಯಸೇ.
ಕಲ್ಯಾಣ..... ವೈಭೋಗ ನನ್ನಾ ನಿನ್ನ ಕಣ್ಣಿಗೆ
ಆರಾಧನಾ ಪ್ರೇಮಾಆರಾಧನಾ
ಆಲಿಂಗನ... ಹೃದಯಾಲಿಂಗನ..
ಸಿಂಧೂರ ಶೃಂಗಾರ ನೀನಾದರೆ
ಮನಸಾರೆ ಮಾಂಗಲ್ಯ ನಾನಾಗುವೆ
ಮುಂಬಾಳ ಮುಂಗಾರು ನೀನಾದರೆ
ಹೊಂಬಾಳ ಹಿಂಗಾರು ನಾನಾಗುವೆ
ಅರುಣೋದಯ ನವ ಕಿರಣೋದಯ
ಈ....ತನುವಲ್ಲಿ ತರುಣೋದಯ
ಕಾವೇರಿ ದಡವೆರಿ ನಲಿದಂತೆಯೇ
ಈ..... ಎದೆಯಲ್ಲಿ ಪ್ರಣಯೋದಯ
ಆರಾಧನಾ ಪ್ರೇಮಾಆರಾಧನಾ
ಆಲಿಂಗನ.... ಹೃದಯಾಲಿಂಗನ...
ಮನಸೇ...ಏ.. ವಯಸೇ....ಏ..
ಮನಸೇ ವಯಸೇ.
ಕಲ್ಯಾಣ..... ವೈಭೋಗ ನನ್ನಾ ನಿನ್ನ ಕಣ್ಣಿಗೆ
ಆರಾಧನಾ ಪ್ರೇಮಾಆರಾಧನಾ
ಹೆ)ಆಲಿಂಗನ... ಹೃದಯಾಲಿಂಗನ..
ಶೃಂಗಾರ ಸಂಸಾರ ಶುಭರಾತ್ರಿಗೇ
ಹೂ ಹಾಸಿ ಹಾಲಿವೇ..ಶುಭ ಮೈತ್ರಿಗೆ
ಅನುರಾಗದಾನಂದದಾ ಆಹ್ವಾನಕ್ಕೆ
ಹೊಸ ಜೀವ ನಾನೀವೇ ಕಿರು ಕಾಣಿಕೆ
ಮತಿಯಾಗುವೆ ಶ್ರೀಮತಿಯಾಗುವೆ
ನಾ... ಮನೆತುಂಬ ಬೆಳಕಾಗುವೇ
ತಂಬೂರ ತಂತಿಯಲಿ ಶೃತಿಯಂತೆಯೇ
ನಾ... ಮನದಲ್ಲಿ ನೆಲೆಯಾಗುವೇ
ಆರಾಧನಾ ಪ್ರೇಮಾಆರಾಧನಾ
ಆಲಿಂಗನ... ಹೃದಯಾಲಿಂಗನ...
ಮನಸೇ...ಏ.... ವಯಸೇ....ಏ..
ಮನಸೇ ವಯಸೇ
ಕಲ್ಯಾಣ.... ವೈಭೋಗ
ನನ್ನಾ ನಿನ್ನ ಕಣ್ಣಿಗೆ
ಆರಾಧನಾ ಪ್ರೇಮಾಆರಾಧನಾ
ಆಲಿಂಗನ.... ಹೃದಯಾಲಿಂಗನ...