menu-iconlogo
logo

Gaggari Bittu Siri ಗಗ್ಗರಿ ಬಿಟ್ಟು ಸೀರಿ (ಅಪ್ಲೋಡ್ BY: ಗಣೇಶ ಆಚಾರ್ಯ)

logo
avatar
Shabbir Dangelogo
𝄟≛⃝🌹🌟ಗಣೇಶಆಚಾರ್ಯ💓𝄟≛⃝🌹logo
Cantar no App
Letra
=========================

** ಶಿಲ್ಪ ಸ್ವರ ಮಾಂತ್ರಿಕ **

ROOM ID:10153805

** ಹೌದ ಹುಲಿ ಕುಟುಂಬದ ಕೊಡುಗೆ **

FAMILYID:2587555

==========================

ಗಂ: ಗಗ್ಗರಿ ಬಿಟ್ಟು ಸೀರಿ ಎದಕ ಉಟ್ಟಿ ಪೋರಿ.......

ಏ...

ಗಗ್ಗರಿ ಬಿಟ್ಟು ಸೀರಿ ಎದಕ ಉಟ್ಟಿ ಪೋರಿ.....

ಹೇಳ....

ಗಗ್ಗರಿ ಬಿಟ್ಟು ಸೀರಿ ಎದಕ ಉಟ್ಟಿ ಪೋರಿ.....

ಅದರಾನ ಖೊಬ್ರಿ ಬೆಲ್ಲ ಎಲ್ಯ ಪಾರಿ....

ಹೆ: ಹೇಳಲಾರದ ಮಾತೈತಿ ದೂರ ಸರಿ......

ಮಾಡಬ್ಯಾಡ ಮೊದಲ್ಹಿನಂಗ ಕಿರಿ ಕಿರಿ....

ಹೇಯ್.... ತೋರಿಸಲ್ಯಾಂಗ ಸೀರಿ ಉಟ್ಟ ಮ್ಯಾಲ ಗಗ್ಗರಿ......

ಸೀರಿ ನುಂಗೈತಿ ಹುಡುಗ ನನ್ನ ಗಗ್ಗರಿ.....

** ಕೋರಸ್ **

==========================

ಅಪ್ಲೋಡ್ BY & MADE BY ಕೆರೋಕೆ

ಗಣೇಶ ಆಚಾರ್ಯ VISHWAKARMA

ರಾಯಬಾಗ

==========================

ಹೆ: ಹುಚ್ಚು ಹುಡಗಾಟೆಲ್ಲ.. ಬಿಡಿಸೈತಿ ಸೀರಿ

ಗೊತ್ತಿಲ್ದ ಯಾವುದೋ ಗುಂಗ... ಹಿಡಿಸೈತಿ ಸೀರಿ

ಗಂ: ಚಂದಂಗ ಬಿಡಿಸಿ ಹೇಳ ಏ ನನ್ನ ಪಾರಿ..

ನೀ ಯಾಕಿಂಗ ಹಾಯಾ..ಕತ್ತಿ ನನ ನೋಡಿ ವಾರಿ

ಹೆ: ನಾಚಿಕೆ ಅನ್ನೋದು ಈಗ ಹೆಚ್ಚಾತ

ಸೀರಿಯ ಆಟ ತಿಳದಂಗಾತ

ಕಣ್ಣ ಹಚ್ಚ ಬ್ಯಾಡ ನೋಡಿ ನನ್ನ ಸೀರಿ...........

ಸೀರಿ ನುಂಗೈತಿ ಹುಡುಗ ನನ್ನ ಗಗ್ಗರಿ.......

ಹೇಳಲಾರದ ಮಾತೈತಿ ದೂರ ಸರಿ.........

ಮಾಡಬ್ಯಾಡ ಮೊದಲ್ಹಿನಂಗ ಕಿರಿ ಕಿರಿ

==========================

: ಸಹಕಾರ :

ಪ್ರಕಾಶ ನಿಡೋಣಿ ( ಬಬಲೇಶ್ವರ )

ಸದಾನಂದ ಬಾಗಲಕೋಟ

==========================

ಗಂ: ಹಾ.... ಸೀರಿ ಉಟ್ಟ ಮ್ಯಾಲ ಬಂತು ತಲಿ ಮ್ಯಾಲ ಸೆರಗ

ಹೇ ನನ್ನಂಥ ಹುಡುಗುರ್ಗಿ ಹತೈತಿ ಮರಗ

ಹೆ: ಚೆಲ್ಲಾಕ ಬರಬ್ಯಾಡೋ ಹುಡುಗ ನೀ ಚೆರಗ....

ಈ ನನ್ನ ಸೀರಿ ನೋಡಿ ಆಗಬ್ಯಾಡೋ ಬೆರಗ...

ಗಂ: ಆಚಾರಿಗೆ ಹೇಳಿ ಬರೋಣ

ಸೀರಿ ದೋತರ ಗಂಟ ಹಾಕ್ಸೊಣ

ಆಗಬ್ಯಾಡ ಹುಡುಗಿ ನೀ ಗಾಬರಿ.....

ಹ.... ಊರಿಗಿ ಊಟ ಹಾಕಿ ಮದುವಿ ಆಗೋಣ ಭಾರಿ

ಏನಂತಿ

ಹೆ:ಹೇಳಲಾರದ ಮಾತೈತಿ ದೂರ ಸರಿ.....

ಮಾಡಬ್ಯಾಡ ಮೊದಲ್ಹಿನಂಗ ಕಿರಿ ಕಿರಿ

ಹೇಯ್.... ತೋರಿಸಲ್ಯಾಂಗ ಸೀರಿ ಉಟ್ಟ ಮ್ಯಾಲ ಗಗ್ಗರಿ....

ಸೀರಿ ನುಂಗೈತಿ ಹುಡುಗ ನನ್ನ ಗಗ್ಗರಿ

ಗಂ: ಗಗ್ಗರಿ ಬಿಟ್ಟು ಸೀರಿ ಎದಕ ಉಟ್ಟೀ ಪೋರಿ......

ಅದರಾನ ಖೊಬ್ರಿ ಬೆಲ್ಲ ಎಲ್ಯ ಪಾರಿ....

ಅದರಾನ ಖೊಬ್ರಿ ಬೆಲ್ಲ ಎಲ್ಯ ಪಾರಿ....

** ಧನ್ಯವಾದಗಳು **

** ಉತ್ತರ ಕರ್ನಾಟಕ **

Gaggari Bittu Siri ಗಗ್ಗರಿ ಬಿಟ್ಟು ಸೀರಿ (ಅಪ್ಲೋಡ್ BY: ಗಣೇಶ ಆಚಾರ್ಯ) de Shabbir Dange – Letras & Covers