=========================
** ಶಿಲ್ಪ ಸ್ವರ ಮಾಂತ್ರಿಕ **
ROOM ID:10153805
** ಹೌದ ಹುಲಿ ಕುಟುಂಬದ ಕೊಡುಗೆ **
FAMILYID:2587555
==========================
ಗಂ: ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಮನಸ ಕೊಟ್ಟ ನೋಡ ಗೆಳತೀ ನೀನು ಒಮ್ಯಾರ
ಮನಸು ಮನಸು ಕೂಡತಾ....ವ ದೈವ ಬಲ ಇದ್ರ
ಹೆ: ಲವ್ ಅಂತ ತೆಲಿಯ ಕೆಡಿಸಿ ನೀ ಹೋಡಿಯಬ್ಯಾಡ ಕ್ಯಾಕಿ
ಲವ್ ಅಂತ ತೆಲಿಯ ಕೆಡಿಸಿ....ನೀ ಹೋಡಿಯಬ್ಯಾಡ ಕ್ಯಾಕಿ
ಹಕ್ಕಿ ರೆಕ್ಕಿ ಮುರಿದ ಮ್ಯಾಲ ಅಳತೈತಿ ಬಿಕ್ಕಿ ಬಿಕ್ಕಿ
ಕುಕ್ಕಿ ಕುಕ್ಕಿ ಹರಿಯ ಬ್ಯಾಡೋ ನನ್ನ ಉಡಿಯ ಅಕ್ಕಿ
==========================
ಅಪ್ಲೋಡ್ BY & MADE BY ಕೆರೋಕೆ
ಗಣೇಶ ಆಚಾರ್ಯ VISHWAKARMA
ರಾಯಬಾಗ
==========================
ಗಂ: ಪ್ರೀತಿ ಇರದಾ ಬಾಳು ಎಂದೂ ಆಗತೈತಿ ನಶ್ವರ...
ಹೆ: ಪ್ರೀತಿ ಆಟ ಆಡಿ ನೀನು ಬಾಳು ಮಾಡ್ತಿ ಹರ ಹರ
ಗಂ: ಪ್ರೀತಿ ಮಾಡು ಆಗ ನೋಡು ಬದುಕು ಎಂಥಾ ಸುಂದರ
ಹೆ :ಪ್ರೀತಿ ಸುಳ್ಳು ಆಯಿತಂದ್ರ ಬದುಕು ಹರಕು ಹಂದರ
ಗಂ: ಲೈಲಾ ಮಜನು ಪ್ರಿತಿಗಾಗಿ ತ್ಯಾಗ ಮಾಡಿ ಸತ್ತಾರ
ಹೆ: ಅವರ ಪ್ರೀತಿಗೆ ಹಿರಿಯರು ಬೆಂಕಿಯ ಹಚ್ಯಾರ...
ಗಂ: ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಹೆ:ಹಕ್ಕಿ ರೆಕ್ಕಿ ಮುರಿದ ಮ್ಯಾಲ ಅಳತೈತಿ ಬಿಕ್ಕಿ ಬಿಕ್ಕಿ
ಕುಕ್ಕಿ ಕುಕ್ಕಿ ಹರಿಯ ಬ್ಯಾಡೋ ನನ್ನ ಉಡಿಯ ಅಕ್ಕಿ
==========================
: ಸಹಕಾರ :
ಪ್ರಕಾಶ ನಿಡೋಣಿ ( ಬಬಲೇಶ್ವರ )
ಸದಾನಂದ ಬಾಗಲಕೋಟ
==========================
ಗಂ: ಹೇ.... ಎಲ್ಲಿ ಐತಿ ನಿನ್ನ ಖ್ಯಾಲ
ಪ್ರೀತಿ ಗುರುತ ತಾಜಮಹಲ
ಹೆ: ನಿನ್ನ ಮಾತಿಗೆ ಆಗುದಿಲ್ಲ
ನನ್ನ ಮನಸು ಚಂಚಲ
ಗಂ: ನಿನ್ನ ಮ್ಯಾಲ ಐತಿ ಗೆಳತಿ ನನಗ ಭಾರೀ ಹಂಬಲ
ಹೇ: ಮೈಯಿ ಮರೆತು ಕಾಣಬ್ಯಾಡ ಹುಡುಗ ನೀ ಕನಸ ಹಗಲ
ಗಂ: ನೀನು ಒಪ್ಪದೇ ಹ್ವಾದರ ನನ್ನ ಜೀವ ಉಳಿಯುದಿಲ್ಲ
ಹೆ: ನನ್ನ ಕೆಣಕಿ ಕಾಡ ಬ್ಯಾಡ ನೀನು ಹಗಲೆಲ್ಲ
$$$$$
ಗಂ: ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಹೆ :ಹಕ್ಕಿ ರೆಕ್ಕಿ ಮುರಿದ ಮ್ಯಾಲ ಅಳತೈತಿ ಬಿಕ್ಕಿ ಬಿಕ್ಕಿ
ಕುಕ್ಕಿ ಕುಕ್ಕಿ ಹರಿಯ ಬ್ಯಾಡೋ ನನ್ನ ಉಡಿಯ ಅಕ್ಕಿ
ಗಂ: ಲವ್ ಮಾಡಬೇಕ ಗೆಳತಿ ಜೀವನದಾಗ ಒಮ್ಯಾರ
ಹೆ: ಲವ್ ಅಂತ ತೆಲಿಯ ಕೆಡಿಸಿ ನೀ ಹೋಡಿಯಬ್ಯಾಡ ಕ್ಯಾಕಿ
** ಧನ್ಯವಾದಗಳು **
** ಉತ್ತರ ಕರ್ನಾಟಕ **