ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ..
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ..
ಹೊಸಬೆಳಕೊಂದೂ..
ಹೊಸಿಲಿಗೆ ಬಂದೂ..
ಬೆಳಗಿದೆ ಮನೆಯಾ ಮನಗಳ ಇಂದೂ
ಆರಾಧಿಸೋ ರಾರಾಜಿಸೋ ರಾಜರತ್ನನು..
ಆಡಿಸಿಯೇ ನೋಡು..
ಬೀಳಿಸಿಯೇ ನೋಡು..
ಎಂದೂ ಸೋಲದು..
ಸೋತು ತಲೆಯ ಬಾಗದು..
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ...