menu-iconlogo
logo

King of sm 003 naane ninna

logo
Letra
Creat by

YUVARAJ

ನಾನೆ ನಿನ್ನಾ... ನಾನೆ ನಿನ್ನಾ...

ತುಂಬಾ ತುಂಬಾ ಪ್ರೀತಿ ಮಾಡೋದು

ಏಯ್...ಹೌದು ಚಿನ್ನಾ ...ಹೌದೆ ಚಿನ್ನಾ

ನೀನೆ ನನ್ನಾ ಪ್ರೀತಿ ಮಾಡೋದು

ಹೆಣ್ಣೆ ತಾನೆ...ಹೆಣ್ಣೆ ತಾನೆ...

ಗಂಡನಿಗಾಗಿ ಮಿಡಿಯೋ ವೀಣೆ

ಹೌದು ಜಾಣೆ ...ಹೌದೆ ಜಾಣೆ

ಮಿಡಿಯೋ ವೀಣೆ ನುಡಿಸಲೇನೆ

ಕಂಬನಿಯೊಳಗೆ ಕಣ್ಣಿರಲು ಸರಸದ ಹುಸಿ ಮಾತೆ

ಅಳುವಿನ ನಡುವೆ ನಗಿಸುವುದೆ ಅಂತಪುರ ಗೀತೆ

ಕೆಣಕೋದ್ಯಾಕೆ ಅಳಿಸೋದ್ಯಾಕೆ

ನಗಿಸೋದಕ್ಕೆ..ಸೋಲೋದ್ಯಾಕೆ

ಪ್ರೀತಿ ಮುಂದೆ ಸೋಲೋದೊಂದೆ

ಕಾಲ ಮರೆಸೋ ಮಂತ್ರ ನಂದೇ..

❤❤❤❤❤

ನೀನೇ ನನ್ನಾ... ನೀನೇ ನನ್ನಾ...

ತುಂಬಾ ತುಂಬಾ ಪ್ರೀತಿ ಮಾಡೋದು

ಇಲ್ಲಾ ತಾಯಿ... ಸೀತಾ... ಮಾಯಿ

ನೀನೇ ನನ್ನಾ ಪ್ರೀತಿ ಮಾಡೋದು

ಪ್ರೀತಿ ಮಾಡಿ ....ಅಡಿಗೆ ಮಾಡಿ....

ತಿನಿಸೋ ನಲ್ಲಾ ಎಲ್ಲೂ ಇಲ್ಲಾ

ತಾಳಿ ಕಟ್ಟಿ... ಬಾಗಿಲು ತಟ್ಟಿ...

ಕಾಯೋದೆಲ್ಲ ನಿಮಗೆ ಬೆಲ್ಲಾ

ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ...

ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ

ಇಂದ್ರಾ ಕಾದ... ಚಂದ್ರಾ ಕಾದ...

ಹೆಣ್ಣಿಮೆಗಾಗಿ... ಶಿವನು ಕಾದ..

ಹೆಣ್ಣು ಕೊಟ್ಟಾ...ಅಯ್ಯೋ ಆಸೆ ಕೊಟ್ಟಾ...

ಬ್ರಹ್ಮಾ ನಡುವೆ ಈ... ಗಡುವು ಇಟ್ಟಾ

❤❤❤❤❤

ನಾನೆ

ನಿನ್ನಾ... ನಾನೆ

ನಿನ್ನಾ... ತುಂಬಾ

ತುಂಬಾ...

ಪ್ರೀತಿ ಮಾಡೋದು

ನಾನೆ ನಿನ್ನಾ...

ನಾನೆ ನಿನ್ನಾ...

ತುಂಬಾ ತುಂಬಾ ಪ್ರೀತಿ ಮಾಡೋದು

Thank you