ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ.
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲ ರಂಗಾಗಿದೆ.
💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
💝🌈Kir🅰️n💞🌅💝ರಾಗರ್ಪಣೆ💝
257793
💝🌈Kir🅰️n💞🌅💝ರಾಗರ್ಪಣೆ💝
SHRESHTA RASHMI
💝🌈Kir🅰️n💞🌅💝ರಾಗರ್ಪಣೆ💝
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ.
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲ ರಂಗಾಗಿದೆ.
ಬಾಳೆಲ್ಲ ನಿನಗೆ ಧಾರೇನ ಎರೆದೆ
ಈ ಜೀವ ನಿನಗೇ,,, ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ….
💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
💝🌈Kir🅰️n💞🌅💝ರಾಗರ್ಪಣೆ💝
257793
💝🌈Kir🅰️n💞🌅💝ರಾಗರ್ಪಣೆ💝
SHRESHTA RASHMI
💝🌈Kir🅰️n💞🌅💝ರಾಗರ್ಪಣೆ💝
ಕಣ್ಣಲ್ಲಿರೋ ಹೊಂಗನಸಿನ
ಸಲ್ಲಾಪದ ಸಲ್ಲೀಲೆಗೆ
ಈ ಸೃಷ್ಟಿಯೇ ಚಪ್ಪಾಳೆಯತಟ್ಟೋ ವೇಳೆ.
ಕಣ್ಣಲ್ಲಿರೋ ಹೊಂಗನಸಿನ
ಸಲ್ಲಾಪದ ಸಲ್ಲೀಲೆಗೆ
ಈ ಸೃಷ್ಟಿಯೇ ಚಪ್ಪಾಳೆಯ ತಟ್ಟೋ ವೇಳೆ.
ಹೇಗೋ ಏನೋ ಪ್ರೀತಿ ಬಂತು,,
ನೀನೇ ನನ್ನಾ ಬಾಳು ಅಂತು,,
ಭೂಮೀಲಿರೋ ಮೊಗ್ಗೆಲ್ಲವೂಹೂವಾಯಿತು.
ಓ..ನಲ್ಲ ನಿನ್ನಾ ಆಂತರ್ಯದಲ್ಲಿ
ಮುಕ್ಕೋಟಿ ಸೂರ್ಯ ಬೆಳಗೋದ ಕಂಡೆ.
ಕಾದೈತೇ ಜೀವಾ.. ಬಾರಯ್ಯ ಮಾವ.
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ
ಬಾಳೆಲ್ಲ ನಿನಗೆ ಧಾರೇನ ಎರೆದೆ
ಈ ಜೀವ ನಿನಗೇ ಮುಡಿಪಾಗಿದೆ.
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ.
💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
💝🌈Kir🅰️n💞🌅💝ರಾಗರ್ಪಣೆ💝
257793
💝🌈Kir🅰️n💞🌅💝ರಾಗರ್ಪಣೆ💝
SHRESHTA RASHMI
💝🌈Kir🅰️n💞🌅💝ರಾಗರ್ಪಣೆ💝
ಉಚ್ವಾಸದ ನಿಶ್ವಾಸದ
ಕಾಲ್ ಗೆಜ್ಜೆಯ ಸವಿ ನಾದದ
ತುಂಬೆಲ್ಲವೂ ತುಂಬುತ್ತಿದೆ ನಿನ್ನ ಹೆಸರು.
ಉಚ್ವಾಸದ ನಿಶ್ವಾಸದ
ಕಾಲ್ ಗೆಜ್ಜೆಯ ಸವಿ ನಾದದ
ತುಂಬೆಲ್ಲವೂ ತುಂಬುತ್ತಿದೆ ನಿನ್ನ ಹೆಸರು.
ಕಲ್ಲು ನೀರು ಆಗೋ ಹಾಗೆ,,
ಒಳಗೆ ಹೊರಗೆ ವಿರಹ ಬೇಗೆ.
ಬಾನೆತ್ತರ ಈ ಚಿತ್ತವು ತೆರಾ,,ಯಿತು
ನಾನಿಂದು ಎಂಥಾ ಪ್ರೀತಿನ ಕಂಡೆ
ಸದ್ದಿಲ್ಲದಂತೆ ರೋಮಾಂಚಗೊಂಡೆ.
ಚಿಮೈತೆ ಪ್ರೀತಿ ಕಾರಂಜಿ ರೀತಿ
ಸಂಗತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ
ಬಾಳೆಲ್ಲ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ.
ಸಂಗತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ.
ಮನಸೆ,,ಲ್ಲ ತೇಲಾ,,ಡಿದೆ...@KIRU@
💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
💝🌈Kir🅰️n💞🌅💝ರಾಗರ್ಪಣೆ💝
257793
💝🌈Kir🅰️n💞🌅💝ರಾಗರ್ಪಣೆ💝
SHRESHTA RASHMI
💝🌈Kir🅰️n💞🌅💝ರಾಗರ್ಪಣೆ💝