[ಗಂಡು]> ಏಕಾಂತವಾಗಿ ಮಾತಾಡೆ
ಬಂದೆ ನಾನು...ಉ.....ಉ.....ಉ
ನಿನ್ನಿಂದ ನಾನೆಂದು
ಬೇರೆ ಆಗೇನು..ಉ.....ಉ.....ಉ....ಉ.....ಉ
.
[ಹೆಣ್ಣು]> ಏಕಾಂತವಾಗಿ ಮಾತಾಡೆ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
[ಗಂಡು]> ಏಕಾಂತವಾಗಿ ಮಾತಾಡೆ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
[ಹೆಣ್ಣು]> ಏಕಾಂತವಾಗಿ
.
ಚಿತ್ರ - ಬೀದಿ ಬಸವಣ್ಣ
ಗಾಯಕಿ - ಡಾ||ಪಿ.ಬಿ.ಶ್ರೀನಿವಾಸ್ ಹಾಗು ಎಸ.ಜಾನಕೀ
.
[ಹೆಣ್ಣು]> ನಿನಗಾಗಿ ಮುಡಿಪಾದ ಬಿಡಿ ಹೂವನು
ಬೇರೊಬ್ಬ ಬೇಕೆಂದು ಕೇಳಿ ಬಂದನೂ
.
[ಹೆಣ್ಣು]> ನಿನಗಾಗಿ ಮುಡಿಪಾದ ಬಿಡಿ ಹೂವನು
ಬೇರೊಬ್ಬ ಬೇಕೆಂದು ಕೇಳಿ ಬಂದನೂ
[ಗಂಡು]> ಓಡೋಡಿ ಅದಕ್ಕಾಗೇ ನಾ ಬಂದೆನೂ
ಓಡೋಡಿ ಅದಕ್ಕಾಗೇ ನಾ ಬಂದೆನೂ
ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
ಇನ್ನೇನು... ಭಯವಿಲ್ಲ ನಿನ್ನೇ ಕಂಡೆನು...
[ಹೆಣ್ಣು]> ಏಕಾಂತವಾಗಿ ಮಾತಾಡೆ ಬಂದೆ ನಾನು
[ಗಂಡು]> ನಿನ್ನಿಂದ ನಾನೆಂದು ಬೇರೆ ಆಗೇನು
[ಹೆಣ್ಣು]> ಏಕಾಂತವಾಗಿ
.
ಸಂಗೀತ - ಟಿ.ಜಿ.ಲಿಂಗಪ್ಪ ಹಾಗು ಸಾಹಿತ್ಯ - ವಿಜಯನಾರಸಿಂಹ
ಸಮರ್ಪಣೆ - ಪಿ.ಆರ್.ನಂದನ್ ಭಟ್
.
[ಹೆಣ್ಣು]> ಕೈಗೊಂಬೆ ಹೆಣ್ಣೆಂದೂ ಈ ಆಟವೇ
[ಗಂಡು]> ಈ ಗಂಡೆಂಥ ಬೆಲೆಯೆಂದು ಗೊತ್ತಾಯಿತೇ
[ಹೆಣ್ಣು]> ಓ...... ಕೈಗೊಂಬೆ ಹೆಣ್ಣೆಂದೂ ಈ ಆಟವೇ
[ಗಂಡು]> ಈ ಗಂಡೆಂಥ ಬೆಲೆಯೆಂದು ಗೊತ್ತಾಯಿತೇ
[ಹೆಣ್ಣು]> ಸೋತೀಗ ನಾ ನಿನ್ನ ಮನ ಗೆಲ್ಲುವೆ
ಸೋತೀಗ ನಾ ನಿನ್ನ ಮನ ಗೆಲ್ಲುವೆ
[ಗಂಡು]> ಗೆದ್ದಾಗ ಸೋತಾಗ ನಾವ್ ಒಂದಲ್ಲವೇ
[ಇಬ್ಬರು]> ಗೆದ್ದಾಗ ಸೋತಾಗ ನಾವ್ ಒಂದಲ್ಲವೇ
ಏಕಾಂತವಾಗಿ ಮಾತಾಡೆ ಬಂದೆ ನಾನು
ನಿನ್ನಿಂದ ನಾನೆಂದು ಬೇರೆ ಆಗೇನು
ಏಕಾಂತವಾಗಿ....