M) ಬೊಗಸೇಲಿ ಹಿಡಿದು ನಿನ್ನ
ಮುದ್ದಾದ ಈ ಮೋಗವನ್ನ
ನೋಡುತ್ತ ಹಾಗೆ ನಿನ್ನ
ಕಣ್ಣಲ್ಲೆ ಕರಾಗೋ ಆಸೆ
F) ಮಗುವಾಗಿ ಸುಮ್ಮನೆ ನಿನ್ನ
ಮಡಿಲಲ್ಲಿ ಮಲಗಿಸೊ ಮುನ್ನ
ಈ ಬೆಚ್ಚಗೆ ಎದೆಯಲ್ಲಿ
ನಾ ಬಚ್ಚಿ ಕೂರುವಾಸೆ
M) ನಗುವಾಗಲ, ನೆರಳಾಗಲ, ಉಸಿರಾಗಲ
F) ಆ... ಲವ್ ಯು ಲವ್ ಯು ಲವ್ ಯು ಗೆಳೆಯ
M) ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲ
ಹೇಗೆ ಹೇಳಲಿ ನನ್ನ ಮನದ ಹಂಬಲ.....
ಪತ್ರ ಬರೆಯಲಾ...