Film - Shhh…1993
Singer – L.N Shashthri
Music – Sadhu Kokila
1) ಅವನಲ್ಲಿ..
2) ಇವಳಿಲ್ಲಿ..
1) ಮಾತಿಲ್ಲ..
2) ಕಥೆಯಿಲ್ಲ..
1) ಎದುರೆದುರು ಬಂದಾಗ..
2) ಹೆದರೆದರಿ ನಿಂತಾಗ..
1+2) ಅಲ್ಲೇ.. ಆರಂಭ ಪ್ರೇಮ
2) ಅವನಲ್ಲಿ..
1) ಇವಳಿಲ್ಲಿ..
2) ಮಾತಿಲ್ಲ..
1) ಕಥೆಯಿಲ್ಲ..
2) ಎದುರೆದುರು ಬಂದಾಗ..
1) ಹೆದರೆದರಿ ನಿಂತಾಗ..
1+2) ಅಲ್ಲೇ.. ಆರಂಭ ಪ್ರೇಮ
1) ಅವನಲ್ಲಿ..
2) ಇವಳಿಲ್ಲಿ..
1) ಮಾತಿಲ್ಲ..
2) ಕಥೆಯಿಲ್ಲ..
ಸ್ವರ ಸಂಗಮ 110427
1) ನೋಡಿ.. ನೋಡಿ ಪ್ರೇಮವನು ಮಾಡೋ..ದಲ್ಲ
ಮಾಡುತಲಿ ಹಾಡೋ..ದಲ್ಲ..
2) ಹಾಡಿನಲಿ ಹೇಳೋದಲ್ಲ
ಹೇಳುವುದ ಕೇಳೋದಲ್ಲ..
1) ಕೇಳುತಲಿ ಕಲಿಯೋದಲ್ಲ
ಕಲಿತು ನೀ ಮಾಡೋದಲ್ಲ
2) ಮೌನವೇನೆ ಧ್ಯಾನವೇ ಪ್ರೇಮ........
1) ಅವನಲ್ಲಿ..
2) ಇವಳಿಲ್ಲಿ..
1) ಮಾತಿಲ್ಲ..
2) ಕಥೆಯಿಲ್ಲ~..
ಸ್ವರ ಸಂಗಮ 110427
2) ನೀನೆ ಎಲ್ಲ ನೀನಿರದೆ ಬಾಳೆ.. ಇಲ್ಲ
ಅನ್ನುವುದು ಪ್ರೇಮ.. ಅಲ್ಲ…
1) ಮರಗಳನು ಸುತ್ತೋದಲ್ಲ
ಕವನಗಳ ಗೀಚೋದಲ್ಲ..
2) ನೆತ್ತರಲಿ ಬರೆಯೋದಲ್ಲ
ವಿಷವನು ಕುಡಿಯೋ..ದಲ್ಲ
1) ಮೌನವೇನೆ ಧ್ಯಾನವೇ ಪ್ರೇಮ.....
2) ಅವನಲ್ಲಿ..
1) ಇವಳಿಲ್ಲಿ..
2) ಮಾತಿಲ್ಲ..
1) ಕಥೆಯಿಲ್ಲ..
2) ಎದುರೆದುರು ಬಂದಾಗ..
1) ಹೆದರೆದರಿ ನಿಂತಾಗ..
1+2) ಅಲ್ಲೇ.. ಆರಂಭ ಪ್ರೇಮ
1) ಅವನಲ್ಲಿ..
2) ಇವಳಿಲ್ಲಿ..
1) ಮಾತಿಲ್ಲ..
2) ಕಥೆಯಿಲ್ಲ~..