ಇದು ಮಾನಸ ಸರೋವರ ಸಿಂಗರ್ಸ್ ಕುಟುಂಬದ ಎಕ್ಸಕ್ಲೂಸಿವ್ ಅಪ್ಲೋಡ್ ಕರೋಕೆ
ಬಸು ತುಮಕೂರು
ಚೇತನ್ ಶೆಟ್ಟಿ ಕುಂದಾಪುರ
(S1) ಮಾ_ಯಾವಿ ಮಿನುಗು.. ನೀನು..uuu
ಮುಂಜಾನೆ, ಬಿಸಿಲು, ನೀನು.
ಸಾಲದಿರೋ. ಹಾಡು, ನೀನು. .uu u
ಬೇ..ಕೆನಿಸೋ ಸಂಜೆ, ನೀನು,
ಎದೆಯ ಧುನಿಗೆ ಬೆಳಕು.. ನೀನೆ,
ನೀನಾದೆ ನೀ..ನಾ..ದೆ ..
~ ಮಾನಸ ಸರೋವರ ಸಿಂಗರ್ಸ್ ಕುಟುಂಬ ~
(S1) ಯಾ_ರಿರದ ರಸ್ತೆ ಯಲ್ಲಿ..ಈ ಈ..
ಸಂತೈಹಿಸೋ ಅವಳೆ, ಗಾಳಿ ..
ಸಾಗರದ ಬಾ..ನಿ ನಲ್ಲಿ..ಈ ಈ
ಕಂಗೊಳಿಸೊ.. ಅವಳೆ.. ನೀಲಿ ..
ಸಮಯ ನೀ ನಿಂತೊಡನೆ.. ಅವಳ ಅಂಗಯ್ಯಲ್ಲೇ ,
ನಾನೂನು ಶರಣಾದೆ.. ಅವಳ ಗುಂಗಿನಲ್ಲೇ..
ಸೋತೆ ಹೋದೆ ಸೋತೆ ಹೋದೆ.
(S1) ಸೋತೆ ಹೋದೆ ಸೋತೆ ಹೋದೆ.. ಸೋ..ತೇ... ಹೋ..ದೆ
ನೀ ಮೊದಲಾ.. ಕೊನೆಯಾ.. ಆಸೆ
ನನ್ನ ಎದೆಗೆ, ಹಿಡಿಯೋ, ಭಾಷೆ,
ಅನುರಾ.ಗ ದಲ್ಲಿ
ಕೊನೆಬೀ.ದಿ ಯಲಿ
ನನಗೂ.. ನಿನಗೂ ಮನೆ ಮಾಡಿರುವೆ
ಒಳಗೇ ಬರಲು.. ತಡ ಇ..ನ್ನೇಕೆ
ಕಿಟಕೀ.ಲೆ ನಾ ಕಾದೆ ... .
ಇದು ಮಾನಸ ಸರೋವರ ಸಿಂಗರ್ಸ್ ಕುಟುಂಬ ದ ಸಮರ್ಪಣೆ
(S2) ಯಾರೋ ನಾ ಯಾರೋ
ಕನಸಲ್ಲಿ ಯಾರೂ ಇರದಾಗ .
ನನ್ನವಳ ಮನಸಲ್ಲಿ ನನಗೇ ಬೇಕಿತ್ತು ಜಾಗ ಹ್ಹಾ
ಹೃದಯ ಮೌನ ಕಾಯುವಾಗ
ಮಾತು ಹೇಗೇ ಆ..ಡಲಿ
ಹುಡುಕಿ ಹೋದೆ ಎಲ್ಲೋ ದೂಡಿ
ನೀನೇ ಸಿಕ್ಕ ಶಾಯರೀ..
ಸೋತೆ ಹೋದೆ ಸೋತೆ ಹೋದೆ,
(S2) ಸೋತೆ ಹೋದೆ ಸೋತೆ ಹೋದೆ ಸೋ..ತೆ..ಹೋ..ದೇ..
ನೀ ಮೊದಲಾ.. ಕೊನೆಯಾ.. ಆಸೆ
ನನ್ನ ,ಎದೆಗೆ, ಹಿಡಿಯೋ, (B) ಭಾಷೆ
(B) ಅನುರಾ..ಗ ದಲ್ಲಿ
ಕೊನೆಬೀ..ದಿ ಯಲಿ
ನನಗೂ.. ನಿನಗೂ.. ಮನೆ ಮಾಡಿರುವೆ
ಒಳಗೇ ಬರಲು.. ತಡ ಇ..ನ್ನೇಕೆ
ಕಿಟಕೀ.ಲೆ ನಾ ಕಾದೆ ...
ಬಸು ತುಮಕೂರು