menu-iconlogo
huatong
huatong
avatar

Barede Neenu Ninna Hesara

Pb Sreenivashuatong
Rhythm__Raghu✓huatong
Тексты
Записи
ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲೀ

ಅದರ ಮಧುರ ಸ್ಮೃತಿಯ ನಾನು

ಹೇಗೆ ತಾನೇ ಅಳಿಸಲೀ...

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲೀ

ಮಿಡಿದೆ ನೀನು ಪ್ರಣಯ ನಾದ

ಹೃದಯ ವೀಣೆ ಅದರಲೀ....

ಮಿಡಿದೆ ನೀನು ಪ್ರಣಯ ನಾದ

ಹೃದಯ ವೀಣೆ ಅದರಲೀ....

ಮಿಡಿವ ಹಾಡು ನುಡಿವ ಮುನ್ನ

ಎಲ್ಲಿ ಹೋದೆ ಮರೆಯಲೀ

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲೀ

ಅಂದು ನನ್ನ ತೇಲಿಸಿದೇ

ನಿನ್ನ ಮಾತ ಹೊನಲಲೀ...

ಅಂದು ನನ್ನ ತೇಲಿಸಿದೇ

ನಿನ್ನ ಮಾತ ಹೊನಲಲೀ...

ಇಂದು ನನ್ನ ಮುಳುಗಿಸಿದೆ

ಕಣ್ಣ ನೀರ ಹೊಳೆಯಲೀ...

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲೀ

ಅದರ ಮಧುರ ಸ್ಮೃತಿಯ ನಾನು

ಹೇಗೆ ತಾನೇ ಅಳಿಸಲೀ...

ಬರೆದೆ ನೀನು ನಿನ್ನ ಹೆಸರ

ನನ್ನ ಬಾಳ ಪುಟದಲೀ

Еще от Pb Sreenivas

Смотреть всеlogo