menu-iconlogo
huatong
huatong
avatar

O Preetiye

Power praveenhuatong
🦋⃟≛🅿️ower🌟🅿️raveen⚜️huatong
Тексты
Записи
-//ಅಪ್ಲೋಡರ್ ಪವರ್ ಪ್ರವೀಣ್//-

M:-ಹ್ಮ ಹ್ಮಹ್ಮಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್...

F:-ಲಾ ಲಾ ಲಾಲಾ ಲಾಲಾ ಲಾ ಲಾ ಲಾ ಲಾ ಲಾ...

M: ಓ ಪ್ರೀತಿಯೇ ನಿನೆಷ್ಟು ದೂರವೇ

F:ಈ ದೂರವು

ಈ ಕ್ಷಣವೂ ಮಾತ್ರವೇ

M:ಮಾತಿನಲೆ ಈ ಪ್ರೀತಿಯು

ಕನಸುಗಳ ತೆರೆದಾಯಿತು

F:ಕಾತರದ ಕಣ್oಚಲಿ

ಮನಸುಗಳು ಬೇರೆತಾಯಿತು

M:ಈಗಾರು ಹೇಳೇ ಬೇಗ

ಮುಖಾಮುಖಿ ಯಾವಾಗ.

M: ಓ ಪ್ರೀತಿಯೇ

ನಿನೆಷ್ಟು ದೂರವೇ

F:ಈ ದೂರವು

ಈ ಕ್ಷಣವೂ ಮಾತ್ರವೇ

-//For More Track Sarch Power Praveen//-

F:ನಾನೊಂದು ತಿರ

ನೀನೊಂದು ತಿರ

ಇಬ್ಬರ ಮನಸು ಭಾರ ಭಾರ

M:ಇ ಒಂಟಿತನವೂ

ಶಾಶ್ವತವಲ್ಲ

ನಂಬಿಕೆಯೊಂದೆ ನಮಗಾಧಾರ

F:ನಿಂತಲ್ಲಿ

ಕುಂತಲ್ಲಿ

ನಿರೀಕ್ಷೆಯೂ ಸಹಜ

M:ಪ್ರತಿಯೊಂದು

ಹೆಜ್ಜೆಯಲು

ಪರೀಕ್ಷೆಯು ಸಹಜ

F:ದಯಮಾಡಿ ಬಾ ಹತ್ತಿರ

ತಾಳೆನು ಈ ಕಾತರ

M:ನಿನಗಾಗಿ ಜೀವಾ ಕೊಡಲು

ಕಾಯುತಿರುವೆ ಎಲ್ಲಿರುವೆ

F: ಓ ಪ್ರೀತಿಯೇ

ನಿನೆಷ್ಟು ದೂರವೇ

M:ಈ ದೂರವು

ಒಂದು ಕ್ಷಣವೂ ಮಾತ್ರವೇ

-//ಹೆಚ್ಚಿನ ಟ್ರ್ಯಾಕ್ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್//-

M:ಒಂದೊಂದು ನಿಮಿಷ

ವರುಷದ ಹಾಗೆ

ಕಾಯಲು ಕಷ್ಟ ಬೇಗ ಕೂಗೆ

F:ಒಂದು ಸರತಿ ಸಿಗಲು ನೀನು

ಏನೇ ಕಷ್ಟ ಬಂದರೂ ಸರಿಯೇ

M:ಈ ಪ್ರೀತಿಯ

ತಳಮಳವು

ಎಲ್ಲಿಂದ ಶುರುವಾಯ್ತು

F:ಅಲ್ಲಿಂದಲ್ಲೇ ಈ ಜೀವಕೆ ನಿದಿರೆಯು ಮರೆತೋಯ್ತು

M:ಗಾಳಿಯಲು ನಿನ್ನ ಸ್ಪರ್ಶವ

ಹುಚ್ಚನಂತೆ ಹುಡುಕಾಡಿದೆ

F:ಪ್ರಿತ್ಸೋರು ನಾವು ಇರಲು

ಸೋಲೇ ಇಲ್ಲ ಪ್ರೀತಿಗೆ

M: ಓ ಪ್ರೀತಿಯೇ

ನಿನೆಷ್ಟು ದೂರವೇ

F:ಈ ದೂರವು

ಒಂದು ಕ್ಷಣವೂ ಮಾತ್ರವೇ

M:ಮಾತಿನಲೆ ಈ ಪ್ರೀತಿಯು

ಕನಸುಗಳ ತೆರೆದಾಯಿತು

F:ಕಾತರದ ಕಣ್oಚಲಿ

ಮನಸುಗಳು ಬೇರೆತಾಯಿತು

M:ಈಗಾರು ಹೇಳೇ ಬೇಗ

ಮುಖಾಮುಖಿ ಯಾವಾಗ

M: ಓ ಪ್ರೀತಿಯೇ

ನಿನೆಷ್ಟು ದೂರವೇ

F:ಈ ದೂರವು

ಒಂದು ಕ್ಷಣವೂ ಮಾತ್ರವೇ.

Еще от Power praveen

Смотреть всеlogo