menu-iconlogo
logo

Nillu Nillu (Short Ver.)

logo
Тексты
ಸಿನಿಮಾ : ದಿಲ್ ರಂಗೀಲಾ

ಸಂಗೀತ : ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ

ಸಾಹಿತ್ಯ : ಪ್ರೇಮ ಕವಿ ಜಯಂತ್ ಕಾಯ್ಕಿಣಿ

" ನಿಲ್ಲು .. ನಿಲ್ಲು "

ನಿಲ್ಲು..ನಿಲ್ಲೂ..ಒಂದೇ ನಿಮಿಷಾ..

ಕೊಟ್ಟೆ ಹೃದಯ ನಿನಗೇ..

ಇಲ್ಲ..ಇಲ್ಲಾ..ಬೇರೇ ಕೆಲಸ..

ನಿನ್ನಾ ಬಿಟ್ಟು ನನಗೇ..

ನಿನ್ನಂಥ ಸಂಗಾತಿ..ಬೇಕಲ್ಲ ಜೊತೆಗೇ..

ಇರುವಾಗ ತೋಳಲ್ಲಿ..ಚಂದ್ರಾನೆ ಗಡಿಯಾರ..

ನೀ ಹೂ..ಅಂದರೆ..ತುಂಬಾನೇ ಉಪಕಾರ..

ಇರುವಾಗ ತೋಳಲ್ಲಿ..ಚಂದ್ರಾನೆ ಗಡಿಯಾರ..

ನೀ ಹೂ..ಅಂದರೆ..ತುಂಬಾನೇ ಉಪಕಾರ..

(ಧ್ವನಿಗೂಡಿಕೆಗೆ ಧನ್ಯವಾದಗಳು)