menu-iconlogo
huatong
huatong
avatar

Anuraagadalegala Mele

Raghavendra Rajkumar/Manjula Gururajhuatong
revunitjrhuatong
Тексты
Записи
ಅನುರಾಗದಲೆಗಳ ಮೇಲೆ

ಸಂಗೀತ ಸ್ವರಗಳ ಲೀಲೆ...

ನಡೆದಾಗ ಜೀವನ ಗಾನ

ರಸಪೂರ್ಣವೋ...

ಓ... ಓ... ಮನಸೇ... ಕಡಲಾಗಿರು

ಮುಗಿಲಾಗುವೆ...

ಅನುರಾಗದಲೆಗಳ ಮೇಲೆ

ಸಂಗೀತ ಸ್ವರಗಳ ಲೀಲೆ...

ನಡೆದಾಗ ಜೀವನ ಯಾನ

ಪರಿಪೂರ್ಣವೂ .

ಓ... ಓ... ಮನಸೇ... ಮುಗಿಲಾಗಿರೂ...

ಮಳೆಯಾಗುವೇ...

ಮೌನ

ಓ.. ಓ.. ಓ

ಓ.. ಓ.. ಓ

ಹೋ ಹೋ ಹೋ

ಹೋ ಹೋ ಹೋ

ಹೋ ಹೋ ಹೋ

ಹೋ ಹೋ ಹೋ

ಮೊದಲನೆ ಜಗವ ಪ್ರೀತಿ ಮಾಡು...

ಒಲವಿನ ಕೋಟಿ ಮೊಗವ ನೋಡು...

ಬದುಕಿಗೆ ಪ್ರೇಮ ಸ್ಪರ್ಶ ನೀಡು...

ಒಲವಿನ ಪೂರ್ಣ ಫಲವ ನೋಡು...

ಸಿರಿತನಾ... ಬಡತನಾ...

ಸಿರಿತನಾ... ಬಡತನಾ...

ಅಂತರದ ಮೇಲೇರು...

ನಗುವಿನಾ ಅಳುವಿನಾ ನಂತರದ ಹಾಡಾಗು..

ನಂತರದ ಒಲವಿನ ಹಾಡಾಗು...

ಅನುರಾಗದಲೆಗಳ ಮೇಲೆ

ಸಂಗೀತ ಸ್ವರಗಳ ಲೀಲೆ...

ನಡೆದಾಗ ಜೀವನ ಗಾನ ಪರಿಪೂರ್ಣವೂ

ಓ..ಓ.. ಮನಸೇ... ಮುಗಿಲಾಗಿರೂ....

ಮಳೆಯಾಗುವೆ.

ಮೌನ

ಓ ಓ ಓ

ಓ ಓ ಹೊ

ಓ ಹೊ ಹೊ

ಓ ಹೊ ಹೊ

ಓ ಹೊ ಹೊ

ಹೋ ಹೋ ಹೋ

ಹೃದಯದ ಬಾಗಿಲಂತೆ ಕಣ್ಣು

ಕಣ್ಣಿನ ಕಾವ್ಯವಂತೆ ಹೆಣ್ಣು....

ಹೆಣ್ಣಿನ ಗೆಳತಿಯಂತೆ ಪ್ರೇಮ

ಪ್ರೇಮಕೆ ದೇವನಂತೆ ಶಾಮ....

ಶಾಮನಾ... ಕೊಳಲಿನ .. ಮಧುರಧನಿ ಕೇ..ಳಿ..

ರಾಧೆಯಾ ಹೃದಯವೊ ಮಲಗುವುದೇ ಹೇ...ಳಿ

ಒಲವಿನೆದೆ ಮಲಗುವುದೇ ಹೇಳಿ....

ಅನುರಾಗದಲೆಗಳ ಮೇಲೆ

ಸಂಗೀತ ಸ್ವರಗಳ ಲೀಲೆ...

ನಡೆದಾಗ ಜೀವನ ಗಾನ

ರಸಪೂರ್ಣವೋ..

ಓ. ಓ.. ಮನಸೇ... ಮಳೆಯಾಗಿರೂ...

ಹಸಿರಾಗುವೇ...

Еще от Raghavendra Rajkumar/Manjula Gururaj

Смотреть всеlogo