ಮೂಕನಾಗಬೇಕು ಜಗದೊಳು ಜವಕ್ಯ ಆಗಿರಬೇಕು(೨)
ಕಾಕಾ ಬುದ್ದಿ ಕಡೆ ಹಾಯಿಸಲಾರದೆ ಲೋಕದ ಗೋಡವಿ ನಿನಗ್ಯಾಕಬೇಕು
ಮಾತು ಕಲಿಯಬೇಕು ಮಾತಿನ ಮರ್ಮಾ ತಿಳಿಬೇಕು ಮಾತು ಕಲಿಯಬೇಕು ಮಾತಿನ ನೀತಿ ಬೇಕು ಮಾತು ಬಲ್ಲ ಮಹಾ ಜ್ಞಾನಿಯ ಕೂಡ ಕೋತಿಯ ಹಂಗಾಬೆನ್ ಹತ್ತಿರ ಬೇಕು
ಬೇಕು ಜಗದೊಳು ಜ್ವಾ ಕ್ಯಾದಿರಬೇಕು
ತತ್ವ ಕಲಿಯಬೇಕು ತತ್ವದ ಅರ್ಥ ತಿಳಿಬೇಕು
ತತ್ವ ಬಲ್ಲ ಮಹಾ ಜ್ಞಾನಿಯ ಕೂಡ ಬೆನ್ ಹತ್ತಿರಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು
ಆಸೆ ಅಳಿಬೇಕು ಮನಸಿನ ಹೇಸಿಗೆ ತೊಳಿಬೇಕು
ಆಸೆ ಅಳಿದು ಮನ ಹೇಸಿಗೆ ತೊಳೆದು
ಗುಡ್ಡದ ಮಂತನ ಪದ ಹಿಡಿಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾರಗಿರಬೇಕು