menu-iconlogo
logo

Aakasha Neenadare

logo
Тексты
ಆಕಾಶ ನೀನಾದರೇ

ಆ ತಾರೆ ನಾನಾಗುವೇ

ಬಳ್ಳೀಲಿ ಹೂವೂ

ಒಂದಾದ ಹಾಗೇ

ನಿನ್ನನ್ನೂ ಸೇರೀ

ಎಂದೆಂದೂ ಹೀಗೇ

ಬಾಳೆಲ್ಲಾ ಆನಂದವೋ..ಓ ಓ ಓ...

ಏ ಏ ಏ..

ಆ ಆ ಆ...

ಆ.. ತಾರೆ ನೀನಾದರೇ

ಆಕಾಶ ನಾನಾಗುವೇ

ಬಳ್ಳೀಲಿ ಹೂವೂ

ಒಂದಾದ ಹಾಗೇ

ನಿನ್ನನ್ನೂ ಸೇರೀ

ಎಂದೆಂದೂ ಹೀಗೇ

ಬಾಳೆಲ್ಲಾ ಆನಂದವೋ..ಓ ಓ ಓ...

ಓ ಓ ಓ...

ಓ ಓ ಓ...

ತಂಗಾಳೀ

ಬಂದಾಗಾ

ಹೂಗಂಧಾ

ತಂದಾಗಾ

ನಾನು ಗಿಳಿಯಾಗೀ

ಮೇಲೆ ಹಾರುವೆನೂ

ಜೋಡಿ ಗಿಳಿಯಾಗೀ

ನಾನು ಸೇರುವೆನೂ

ಮುದ್ದಾಗಿ ಆಗ ಹೇಳು ಮಾತೊಂದನೂ

ಎಂದೆಂದೂ ಒಂದೇ ಮಾತೇ

ನೀ ನನ್ನ ಪ್ರಾಣ ನಲ್ಲೇ

ಆಕಾಶ ನೀನಾದರೇ

ಆ ತಾರೆ ನಾನಾಗುವೇ

ಬಳ್ಳೀಲಿ ಹೂವೂ

ಒಂದಾದ ಹಾಗೇ

ನಿನ್ನನ್ನೂ ಸೇರೀ

ಎಂದೆಂದೂ ಹೀಗೇ

ಬಾಳೆಲ್ಲಾ ಆನಂದವೋ..ಓ ಓ ಓ...

ಆ ಆ ಆ...

ಆ ಆ ಆ...

ಮಳೆಗಾಲಾ

ಬಂದಾಗಾ

ಮಳೆಬಿಲ್ಲಾ

ಕಂಡಾಗಾ

ನಾನು ನವಿಲಾಗೀ

ಹಾಡಿ ಕುಣಿಯುವೆನೂ

ನಾನು ಜೊತೆಯಾಗೀ

ಸೇರಿ ನಲಿಯುವೆನೂ

ನನ್ನಲ್ಲಿ ಆಗ ಹೇಳೂ ನಿನ್ನಾಸೆಯಾ...ಆ

ಎಂದೆಂದೂ ಒಂದೇ ಆಸೆ

ನೀನೆಲ್ಲೋ ನಾ..ನೂ ಅಲ್ಲೇ

ಆ ತಾರೆ ನೀನಾದರೇ

ಆಕಾಶ ನಾನಾಗುವೇ

ಬಳ್ಳೀಲಿ ಹೂವೂ

ಒಂದಾದ ಹಾಗೇ

ನಿನ್ನನ್ನೂ ಸೇರೀ

ಎಂದೆಂದೂ ಹೀಗೇ

ಬಾಳೆಲ್ಲಾ ಆನಂದವೋ..ಓ ಓ ಓ...

ಆ ಆ ಆ...

ಆ ಆ ಆ...

ಆಕಾಶ ನೀನಾದರೇ

ಆ ತಾರೆ ನಾನಾಗುವೇ

ಬಳ್ಳೀಲಿ ಹೂವೂ

ಒಂದಾದ ಹಾಗೇ

ನಿನ್ನನ್ನೂ ಸೇರೀ

ಎಂದೆಂದೂ ಹೀಗೇ

ಬಾಳೆಲ್ಲಾ ಆನಂದವೋ..ಓ ಓ ಓ...

ಆ ಆ ಆ...

ಆ ಆ ಆ...

ಆ ಆ ಆ...

ಆ ಆ ಆ...

ಆ ಆ ಆ...

ಆ ಆ ಆ...