menu-iconlogo
huatong
huatong
Тексты
Записи
ಕೊಕ್ಕೊರೆ ಕ್ಕೊಕ್ಕೊ, ಕೊಕ್ಕೊರೆ ಕ್ಕೊಕ್ಕೊ

ಕೊಕ್ಕೊರೆ ಕ್ಕೊಕ್ಕೊ

ಬಹರೇ ಮೇರಾ ಮುರುಗಾ..

ಬಹರೇ ನನ್ನ ರಂಗಾ

ಯಾರು ಇಲ್ಲಾ ಸಾಟಿ ಇವಾ ಬಲೇ ಕಿಲಾಡಿ ರಂಗಾ

ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ...

ಹಾ ಹಾ ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ...

ಓ ಮಾವ..ಓ ಮಾವ..ಓ ಮಾವ. ಮೀಸೆ ಮಾವ

ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ...

ನಥನಾ ನಥನಾ ನಥನಥನಥ ನಾ ಹ್ಙೂ..

ವಾಹ್ಹರೇ ಮೇರಾ ಮುರುಗಾ

ವಾಹ್ಹರೇ ನನ್ನ ಸಿಂಗ

ಸಿಂಗನ‌ ಮುಂದೆ ರಂಗನು ಇಂದು

ಇಂಗು ತಿಂದ ಮಂಗ

ಬಾಜಿ ಕಟ್ಠಲೆಂದೆ ಬಂದೆ ಗಂಡುಬೀರಿ‌ ಹೆಣ್ಣೆ..

ಹೇ ಬಾಜಿ ಕಟ್ಠಲೆಂದೆ ಬಂದೆ

ಗಂಡುಬೀರಿ‌ ಹೆಣ್ಣೆ..

ಅರೇ ಚೋಡೋ

ಅರೇ ದೇಖೋ

ಸವಾಲು ನಂದು ಜವಾಬು ನಿಂದು

ನೋಡುವೆ ಯಾಕೆ ಹಿಂದು ಮುಂದು

ಜಟಾಪಟಿ ಕಾಳಗಬಾ ಮಾಡು ಮಾಡು..

ಲಟಾಪಟಿ ಹೋರಾಟವಾ ನೋಡು ನೋಡು..

ಪೋಟಾಪಟಿ ಗಂಡಾ ಗುಂಡಿ

ಪೋಟಾಪಟಿ ಗಂಡಾ ಗುಂಡಿ

ಹೆದ್ರೋಳಲ್ಲ ನಾನು ಬಂಡಿ

ಬಾಜಿ ಕಟ್ಟಿ..ಹೇ...ಹೇ..

ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ...

ಹ್ಹ ಹ್ಹ ಹ್ಹ ಬಾಜಿ ಕಟ್ಟಲೆಂದೆ ಬಂದೆ

ಗಂಡುಬೀರಿ‌ ಹೆಣ್ಣೆ..

ರಂಗ ಸರ್ ಅಂತಾ ಹಾರಿ ಬಂದು ಕುಕ್ಕುವಾ

ಸಿಂಗಾ ಪುರ್ ಅಂತಾ ಹಾರಿ ಹೋಗಿ ನಿಲ್ಲುವಾ

ಅರೇ ದತ್ತೇರಿಕೀ

ಉಗುರಿನಿಂದಾ ಸಿಂಗಾ ಬಲವಾಗಿ ಚುಚ್ಚಿದಾಗ

ಭಯದಿಂದ ರಂಗಾ ತಾ ಕೆಳಗೆ ಬಿದ್ದನಾಗ

ಅರೇ ನಹೀ ನಹೀ

ರಂಗ ಕೋಪದಿಂದ ನುಗ್ಗಿ ಬಂದು ಕೊಲ್ಲುವಾ.

ಅವಾ ಜಂಬದಿಂದಾ ತಲೆ ಎತ್ತಿ ನಿಲ್ಲುವಾ

ರಂಗ ಕೋಪದಿಂದ ನುಗ್ಗಿ ಬಂದು ಕೊಲ್ಲುವಾ.

ಅವಾ ಜಂಬದಿಂದಾ ತಲೆ ಎತ್ತಿ ನಿಲ್ಲುವಾ

ಹಾಯ್ ನೋಡ್ತೀನಿ ಒಂದು ಕೈ

ಮೀಸೆ ಮೇಲೆ ಸೈ

ಸೋತು ನೀನು ಹಿಸುಕಬೇಡ ಕೈ ಕೈ ಕೈ ಕೈ

ಅರೇ ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ...

ಆ ಹ ಬಾಜಿ ಕಟ್ಠಲೆಂದೆ

ಬಂದೆ ಗಂಡುಬೀರಿ‌ ಹೆಣ್ಣೆ..

ಬಹರೇ ಮೇರಾ ಮುರುಗಾ..

ಬಹರೇ ನನ್ನ ರಂಗಾ

ಸಿಂಗನ‌ ಮುಂದೆ ರಂಗನು ಎಂದು

ಇಂಗು ತಿಂದ ಮಂಗ

ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ...

ಹ್ಹ ಹ್ಹ ಬಾಜಿ ಕಟ್ಠಲೆಂದೆ

ಬಂದೆ ಗಂಡುಬೀರಿ‌ ಹೆಣ್ಣೆ..

ಓ ‌ಮಾವ

ಓ ಹೆಣ್ಣೇ

ಓ ‌ಮಾವ

ಓ ಹೆಣ್ಣೇ

ಓ ‌ಮಾವ

ಓ ಹೆಣ್ಣೇ

ಓ ‌ಮಾವ

ಟುರ್ ರ್ ರ್ ರ್ ರ್ ರ್

Еще от S. P. Balasubrahmanyam/L. R. Eswari

Смотреть всеlogo