ಪವಮಾನ ... ಆ ಆ ಆ ಆ
ಪವಮಾನ ಆ ಆ ಆ ಆ
ಪವಮಾನ ಪವಮಾನ ಪವಮಾನ
ಜಗದ ಪ್ರಾಣಾ ಆ ಆ ಆ
ಪವಮಾನ ಜಗದ ಪ್ರಾಣಾ
ಸಂಕರುಷಣಾ
ಭವಭಯಾರಣ್ಯ ದಹನಾ ಆ ಆ ಆ
ದಹನಾ
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರೀಯಾ
ಪವಮಾನ ಪವಮಾನ
ಪವಮಾನ ಜಗದ ಪ್ರಾಣಾ
ಸಂಕರುಷಣಾ
ಭವಭಯಾರಣ್ಯ ದಹನಾ ಆ ಆ ಆ
ದಹನಾ....
ಹೇಮಕಚ್ಛುಟ ಉಪವೀತ ಧರಿಪ ಮಾರುತಾ
ಕಾಮಾದಿ ವರ್ಗರಹಿತಾ ಆ ಆ ಆ
ಕಾಮಾದಿ ವರ್ಗರಹಿತಾ
ವ್ಯೋಮಾದಿ ಸರ್ವ ವ್ಯಾಪುತಾ ಸತತ ನಿರ್ಭೀತಾ
ರಾಮಚಂದ್ರನ ನಿಜ ಧೂತಾ ಆ ಆ ಆ
ರಾಮಚಂದ್ರನ ನಿಜ ಧೂತಾ
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು
ಪವಮಾನ ಪವಮಾನ
ಪವಮಾನ ಜಗದ ಪ್ರಾಣಾ
ಸಂಕರುಷಣಾ
ಭವಭಯಾರಣ್ಯ ದಹನಾ ಆ ಆ ಆ
ದಹನಾ...
ವಜ್ರಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ ಆ ಆ ಆ
ದುರ್ಜನವನ ಕುಠಾರ
ನಿರ್ಜರಮಣಿ ದಯಾಪಾರಾ ವಾರಾ ಉದಾರಾ
ಸಜ್ಜನರಘ ಪರಿಹಾರಾ ಆ ಆ ಆ
ಸಜ್ಜನರಘ ಪರಿಹಾರಾ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಘರ್ಜನೆ ಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದದಧೂಳಿ
ಮಜ್ಜನದಲಿ ಭವವರ್ಜಿತನೆನಿಸು
ಪವಮಾನ ಪವಮಾನ
ಪವಮಾನ ಜಗದ ಪ್ರಾಣಾ
ಸಂಕರುಷಣಾ
ಭವಭಯಾರಣ್ಯ ದಹನಾ ಆ ಆ ಆ
ದಹನಾ....
ಪ್ರಾಣ ಅಪಾನ, ವ್ಯಾನ ಉದಾನ ಸಮಾನ
ಆನಂದ ಭಾರತೀರಮಣ ಆ ಆ ಆ
ಆನಂದ ಭಾರತೀರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ ಆ ಆ ಆ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೆನಸಗುವೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ
ಪ್ರಾಣನಾಥ ಸಿರಿ ವಿಜಯವಿಠ್ಠಲನ
ವಿಠ್ಠಲ . ಆ ಆ ಆ ಆ
ವಿಠ್ಠಲ . ಆ ಆ ಆ ಆ
ವಿಠ್ಠಲ . ಆ ಆ ಆ ಆ
ಪ್ರಾಣನಾಥ ಸಿರಿ ವಿಜಯವಿಠ್ಠಲನ
ಕಾಣಿಸಿ ಕೊಡುವುದು ಭಾನುಪ್ರಕಾಶಾ
ಪವಮಾನ ಪವಮಾನ
ಪವಮಾನ ಜಗದ ಪ್ರಾಣಾ
ಸಂಕರುಷಣಾ
ಭವಭಯಾರಣ್ಯ ದಹನಾ ಆ ಆ ಆ
ದಹನಾ
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರೀಯಾ
ಪವಮಾನ ಪವಮಾನ ಪವಮಾನ
ಜಗದ ಪ್ರಾಣಾ
ಸಂಕರುಷಣಾ
ಭವಭಯಾರಣ್ಯ ದಹನಾ ಆ ಆ ಆ
ಪವಮಾನ....... ಪವಮಾನ
ಪವಮಾನ