ನಾನು ಕಂಡ ಮೊದಲ ಮಾಯೇ
ಬುದ್ಧಿ ಕಲಿಸಿದ ನಮ್ಮ ತಾಯೇ
ಬೆರಗು ಮುಡಿಸೋ ಜಾದೂಗಾರ್ತಿ ಅಕ್ಕಾ
ನನ್ನ ಪ್ರೀತಿಯ ಲತಾ ಶೆಟ್ಟಿ
ಪ್ರೀತಿಯಲ್ಲಿ ಸಾಹುಕಾರ್ಥಿ
ಮುದ್ದು ಮಾಡುವ ರಾಜಕುಮಾರಿ ಅಕ್ಕಾ
ಬಯ್ಯೋ... ನೀ.. ಅಕ್ಕಾ
ಮನಸೇ ಕೋಮಲ
ನಿನ್ನ ಹೊಲೋ ಅಕ್ಕಾ ಯಾರಿಲ್ಲ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ನಾನು ಕಂಡ ಮೊದಲ ಮಾಯೇ
ಬುದ್ಧಿ ಕಲಿಸಿದ ನಮ್ಮ ತಾಯೇ
ಬೆರಗು ಮುಡಿಸೋ ಜಾದೂಗಾರ್ತಿ ಅಕ್ಕಾ
?ಲತಾ ಶೆಟ್ಟಿ ?
ಬೆರಳನು ಹಿಡಿದರೆ ವಿಶ್ವಾಸವು ಬೆಳೆವುದು
ಮಾತಲಿ ಕುಳಿತರೆ ಕುತೂಹಲ ತಣಿವುದು
ನಮ್ಮ ಈ ಸಂಭದವು
ಒಟ್ಟಿಗೆ ನಾವು ಬೆಳೀಲಿಲ್ಲ
ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
?ಲತಾ ಶೆಟ್ಟಿ ?
ನಿನ್ನ....... ಪ್ರೀತಿಯಲಿ
ಅಮ್ಮನ.... ಪ್ರೀತಿ ತುಂಬಿದೆ
ಅಕ್ಕಾ....... ಅನ್ನೋ ಮಾತಿನಲಿ
ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ
ಅಕ್ಕಾ ಇರದೆ ಬಾಳಿಲ್ಲ
ಆಕಾಶದಂತೆ ನಿನ್ನ ಮನಸಕಾ
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಜೀವ ನನಗಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಅಕ್ಕಾ..... ಐ ಲವ್ ಯೂ ಅಕ್ಕಾ
ಹ್ಮ್........... ಹ್ಮ್..........
ನನ್ನ ಮುದ್ದು ನೀನು ಲತಾ ಅಕ್ಕಾ.....