Shree VSS
Happy birthday to you
Happy birthday to you
Happy birthday to dear Muddu
Happy birthday to you
Shree VSS
ನಗುತ ನಗುತ ಬಾಳು ಮುದ್ದು ನೂರು ವರುಷ
ಎಂದು ಹೀಗೆ ಇರಲಿ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೇ ಮಗು
ನಗುತ ನಗುತ ಬಾಳು ಮುದ್ದು ನೂರು ವರುಷ
ಎಂದು ಹೀಗೆ ಇರಲಿ ಇರಲಿ ಹರುಷ ಹರುಷ
ಹುಟ್ಟು ಹಬ್ಬದ ಶುಭ ದಿನಕ್ಕೆ
ಈ ಅಣ್ಣನ ಉಡುಗೊರೆಯ
Shree VSS
ಬೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ
ಇಂದು ಮುದ್ದು birthday
ಹೊಸಬೆಳಕೊಂದು ಹೊಸಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ತರ್ಲೆ ಮಾಡೋ ತಮಾಷೆ ಮಾಡೋ ನನ್ನ ತಂಗಿಯೂ
ಯಡವಟ್ಟು ರಾಣಿ
ತುಂಟಿ ಪಾಠಾಣಿ
ನನ್ನ ತಂಗಿಯೂ ಈ. ಮುದ್ದು ತಂಗಿಯೂ
Shree VSS
Hmmm hmmm hmm haaaa haaa haa
ಬಾಳುವೆ ನಾ ಈ ಕಂದನ
ಎಡವಿ ಏಳೋ ದಾರಿಯಲಿ
ಮಿಯುವೆ ನಾ ಈ ಕಂದನ
ತೊದಲು ನುಡಿಯ ಮಳೆಯಲಿ
ನನ್ನ ಎದೆ ತುಂಬುವ
ಭಾಗ್ಯ ನೀಡ ಬಂದ ಬಾಳ ತಾಂಗಿಯೇ
ತುಸು ಮೆಲ್ಲ ಬಿಸೋ ಗಾಳಿಯೇ
ಈ ಲಾಲಿ ಸುವ್ವಲಿ ಈ ಕಂದಾ ಕೇಳಲಿ
ಖುಷಿಯಿಂದ ಬಾಳಲಿ
Hmmm hmmm hmm hmm aaaaaa