menu-iconlogo
huatong
huatong
avatar

Taka Taka Takaisu

S.P. Balasubrahmanyam/Hamsalekhahuatong
💖ಶಿವರಾಜ್💓SK💚ಕೆRಎಸ್P💖huatong
Тексты
Записи
ಗ)ಟಕ ಟಕ ಟಕಾಸು

ಲಗಾ ಲಗಾ ಲಗಾಯ್ಸು

ಟಕ ಟಕ ಟಕಾಸು

ಲಗಾ ಲಗಾ ಲಗಾಯ್ಸು

ಹೆಣ್ಣು ಹೊನ್ನು ನನ್ನೆಲ್ಲಾ

ಓಸಿ ಸಿಕ್ಕರೆ ಜಮಾಯ್ಸು

ಹೆ)ಹೇ... ಗಡಿಬಿಡಿ ಕೃಷ್ಣಾ ಹೆ..ಗಡಿಬಿಡಿ ಕೃಷ್ಣಾ

ನನ್ನ ದಾರಿ ಬಿಡು ಕೃಷ್ಣಾ

ಗ)ಟಕ ಟಕ ಟಕಾಸು

ಲಗಾ ಲಗಾ ಲಗಾಯ್ಸು

ನೋಟು ಸ್ವೀಟು ಸೈಟ್ ಎಲ್ಲಾ

ಓಸಿ ಸಿಕ್ರೆ ಜಮಾಯಿಸು

ಹೆ)ಹೇ... ಗಡಿಬಿಡಿ ಕೃಷ್ಣಾ ಹೆ..ಗಡಿಬಿಡಿ ಕೃಷ್ಣಾ

ನನ್ನ ದಾರಿ ಬಿಡು ಕೃಷ್ಣಾ

ಗ)ಟಪೋರಿ ಟಪೋರಿ

ನೀನು ಜೋಡಿಸಿಟ್ಟ ಮಾರ್ಬಲ್ ಟಪೋರಿ

ಕಣ್ಣಿನ ಚಂಡಲಿ

ಕಣ್ಣಿನ ಚಂಡಲಿ ರಂಗೀಲಾ ರಿಂಗ್ ಅಲ್ಲಿ

ಬಾಬರಿ ಹೊಡೆದಿರಿ ಹೊಡೆದಿರಿ ಚಂಡಿ ನೀನು ಲಗೋರಿ

ಚಕೋರಿ ಚಕೋರಿ ನಿನ್ನ ಕದಿಯಬೇಕು ಚಂದ್ರ ಚಕೋರಿ

ಬಳ್ಳಾರಿ ಜೈಲಲ್ಲಿ

ಬಳ್ಳಾರಿ ಜೈಲಲ್ಲಿ ಕೂಡಿಟ್ಟರು ನೋ ವರಿ ಬೋಪರಿ ತ್ರಿಪುರ ಸುಂದರ ಸುಭದ್ರ ಈಚೋರಿ

ಟಕ ಟಕ ಟಕಾಸು

ಲಗಾ ಲಗಾ ಲಗಾಯ್ಸು

ನೋಟು ಸ್ವೀಟು ಸೈಟ್ ಎಲ್ಲಾ

ಓಸಿ ಸಿಕ್ರೆ ಜಮಾಯಿಸು

ಹೆ)ಹೇ... ಗಡಿಬಿಡಿ ಕೃಷ್ಣಾ ಹೆ..ಗಡಿಬಿಡಿ ಕೃಷ್ಣಾ

ಸುಮ್ನೆ ದಾರಿ ಬಿಡು ಕೃಷ್ಣಾ

ಗ)ಮುರಾರಿ ಏನಂದ

ಕೆಲಸ ನಿಂದು ಫಲ ನಂದು ಅಂದೊನೋ

ಬ್ಯೂಟಿನಾ ಹಿಡಿಯೋಣ

ಬ್ಯೂಟಿನಾ ಹಿಡಿಯೋನ

ದರೋಡೆ ಮಾಡೋಣ

ಮುಂದೆ ಲಾಭ-ನಷ್ಟ ಎಲ್ಲಾ ದೇವರಿಗೆ..

ಕಿಲಾಡಿ ಕಿಲಾಡಿ

ಈ ಕೋಳಿ ಕದ್ದ ಸಕ್ಕತ್ತು ಕಿಲಾಡಿ

ಅಂದಾನ ಮೇಲಿಟ್ಟ

ಅಂದಾನ ಮೇಲಿಟ್ಟ ಗುಣನ ಒಳಗಿಟ್ಟ ಬೋಪರಿ ಮುಟ್ಟಲು ಸೆನ್ಸಾರ್ ತಂದಿಟ್ಟ

ಟಕ ಟಕ ಟಕಾಸು

ಲಗಾ ಲಗಾ ಲಗಾಯ್ಸು

ಹೆಣ್ಣು ಹೊನ್ನು ನನ್ನೆಲ್ಲಾ

ಓಸಿ ಸಿಕ್ಕರೆ ಜಮಾಯ್ಸು

ಹೆ)ಹೇ... ಗಡಿಬಿಡಿ ಕೃಷ್ಣಾ ಹೆ..ಗಡಿಬಿಡಿ ಕೃಷ್ಣಾ

ನನ್ನ ದಾರಿ ಬಿಡು ಕೃಷ್ಣಾ

Еще от S.P. Balasubrahmanyam/Hamsalekha

Смотреть всеlogo
Taka Taka Takaisu от S.P. Balasubrahmanyam/Hamsalekha - Тексты & Каверы