menu-iconlogo
huatong
huatong
spb-beda-nambabeda-cover-image

Beda Nambabeda

Spbhuatong
Тексты
Записи
ಅಹ್ಹಹ್ಹ ಹೂ ಹೂ ಹೂ ಹೂಹೂ...

ಬೇ...ಡ,

ನಂಬಬೇ...ಡ

ಅರೆ ಜೀವ ಹೋದರೂ

ಹೆಂಗಸರನ್ನು ಎಂದಿಗು

ನೀನು ನೋಡಬೇಡ

ಬೇ..ಡ, ನಂಬಬೇ...ಡ,

ಬೇ..ಡ, ನಂಬ ಬೇ........ ಡ..

ಅಪ್ಲೋಡ್: ರವಿ ಎಸ್ ಜೋಗ್

ಮೊದಲ ಬಾರಿಗೆ ನೋ....ಡಿದಾಗ...

ಹ್ಹೀಹ್ಹೀಹ್ಹೀ ಹ್ಹಹ್ಹಹ್ಹ ಹ್ಹೂ ಹ್ಹೂ ಹ್ಹೂ

(ಹ್ಹಹ್ಹಹ್ಹ ) ಹ್ಹಾ.. ಹೀಗೆ ಹೀಗೇ

ಮೊದಲ ಬಾರಿಗೆ ನೋಡಿದಾಗ

ಮುಸಿ ಮುಸಿ ನಗುತ ಮನಸೆಳೆದಾ..ಗ

ಮುಸಿ, ಮುಸಿ,

ನಗುತ ಮನಸೆಳೆದಾಗ

ನಾಯಿಯ ಹಾಗೆ ಹಿಂಬಾಲಿಸುವೆ

ನಾಯಿಯ ಹಾಗೆ ಹಿಂಬಾಲಿಸುವೆ

ತಾಳಿ ಕಟ್ಟುವೆ ಕೆಟ್ಟು ಹೋಗುವೆ

ಗುಲಾಮನಂತೆ ಕೈಯ ಕಟ್ಟುವೆ

ಬೇ...ಡ,

ನಂಬಬೇ....ಡ

ಜೀವ ಹೋದರೂ ಹೆಂಗಸರನ್ನು

ಎಂದಿಗು ನೀನು ನೋಡಬೇಡ

ಬೇ...ಡ ನಂಬಬೇ........ ಡ

ಸುಜಾತ ರವರ ಸಹಾಯದೊಂದಿಗೆ...

ಟಿಂಗ್ ಕೀ ಟಿಂಗ್ ಟಿಂಗ್

ಟರ್ ಟರ್ ಟಂಗ್ ಟಂಗ್

ಟರ ಟಮ್ ಟಿರ್ ಟಮ್ ಡಮ್

ರಾವಣ ಸತ್ತನು ಸೀತೆಯಿಂದ..

ಅಯ್ಯೋ ಅಯ್ಯಯ್ಯೋ

ಅಯ್ಯೋ ಪಾಪ

ಹ್ಹಹ್ಹಹ್ಹ ರಾವಣ ಸತ್ತನು ಸೀತೆಯಿಂದ

ಕೀಚಕ ಬಿದ್ದ ದ್ರೌಪತಿಯಿಂದ

ಕೀಚಕ ಬಿದ್ದ ದ್ರೌಪತಿಯಿಂದ

ವಿಶ್ವಾಮಿತ್ರ ಮೇನಕೆಯಿಂದ

ವಿಶ್ವಾಮಿತ್ರ ಮೇನಕೆಯಿಂದ

ಹೆಣ್ಣಿನಿಂದಲೆ ನಾನು ಕೆಟ್ಟೆನು

ನೀನು ಹೀಗೆ ಹಾಳಾದೀಯೆ

ಬೇ...ಡ,

ನಂಬಬೇ...ಡ

ಜೀವ ಹೋದರೂ ಹೆಂಗಸರನ್ನು

ಎಂದಿಗು ನೀನು ನೋಡಬೇಡ

ಬೇ...ಡ ನಂಬಬೇಡ ಬೇಡ,

ಬೇ...ಡ

ನಂಬಬೇಡ,

ಬೇಡ. ನಂಬಬೇಡ.

ಬೇಡ, ನಂಬಬೇ.....ಡ

Еще от Spb

Смотреть всеlogo