TRACK BY ››› ರಂಗನಾಥ್_
ಓಯ್ ಓಯ್ ಓಯ್ ಓಲೆಲೆ ಓಲೆ ಓಲೆ
ಓಯ್ ಓಯ್ ಓಯ್ ಓಲೆಲೆ ಓಲೆ ಓಲೆ
ಓಲೆಲೆ ಓಲೆ ಓಲೆ
ಹುಡುಗಿರಂದ್ರೆ
ಹುಡುಗಿರಂದ್ರೆ
ಹುಡುಗಿರಂದ್ರೆ ಡೇಂಜರಪ್ಪೋ
ಹುಷಾರಾಗಿರ್ರಪ್ಪೋ
ಬೆಣ್ಣೆ ಮಾತಿಗ್ ಬೆರಗಾಗೋದ್ರೆ
ಬೆಪ್ಪರಾಗ್ತಿರಪ್ಪೋ
ಹುಡುಗಿರಂದ್ರೆ ಡೇಂಜರಪ್ಪೋ
ಹುಷಾರಾಗಿರ್ರಪ್ಪೋ
ಬೆಣ್ಣೆ ಮಾತಿಗ್ ಬೆರಗಾಗೋದ್ರೆ
ಬೆಪ್ಪರಾಗ್ತಿರಪ್ಪೋ
ಹೆಂಡ ಓ ಹೆಂಡ
ಹೆಂಡ ಓ ಹೆಂಡ
ಹೆಣ್ಣಾ ನಂಬಿದರೆ
ದಂಡ ತಲೆ ದಂಡ
ಹುಡುಗಿರಂದ್ರೆ ಡೇಂಜರಪ್ಪೋ
ಹುಷಾರಾಗಿರ್ರಪ್ಪೋ
ಬೆಣ್ಣೆ ಮಾತಿಗ್ ಬೆರಗಾಗೋದ್ರೆ
ಬೆಪ್ಪರಾಗ್ತಿರಪ್ಪೋ
ರಂಗನಾಥ್ _
ತಿನ್ನು ಅಂದ್ಳು ತಿನ್ನು
ಕಬ್ಬಿನ ಜಲ್ಲೆಗ್ಲನ್ನು
ತಿನ್ನೋಕ್ ಹೋದ್ರೆ ನಮ್ಗೆ
ಖೆಡ್ದಾ ಆಪರೇಶನ್ನು
ಕಲ್ಬುoಡೆ ಕಲ್ಬುoಡೆ
ನಾನು ನಿನ್ನ ತಬ್ಬಿಕೊಂಡೆ
ನಿನ್ನಿಂದ ಅವಳನ್ನು ಮರೆತು
ಜೀವ ಉಳಿಸಿ ಕೊಂಡೆ
ಕಲ್ಬುoಡೆ ಕಲ್ಬುoಡೆ
ಹೊಟ್ಟೆ ತುಂಬಾ ಹೀರಿಕೊಂಡೇ
ಮೋಹಿನಿ ಪಾಶ್ದಿಂದ ಹೆಂಗೋ ಮೆಲ್ಗೆ ಜಾರಿಕೊಂಡೆ
ಹುಡುಗಿರಂದ್ರೆ
ಹುಡುಗಿರಂದ್ರೆ
ಹುಡುಗಿರಂದ್ರೆ ಪಾಯ್ಸನಪ್ಪೋ
ಭಾಳ ಹುಷರ್ರಪ್ಪೋ
ಪಾನಕ ಅಂತ ಕುಡಿದ್ರೆ ಗುಂಡಿಗೆ
ಪಂಕ್ಚರ್ ಆಗ್ತೈತಪ್ಪೊ
ಹೆಂಡ ಓ ಹೆಂಡ
ಹೆಂಡ ಓ ಹೆಂಡ
ಹೆಣ್ಣಾ ನಂಬಿದರೆ
ದಂಡ ತಲೆ ದಂಡ
ಹುಡುಗಿರಂದ್ರೆ ಡೇಂಜರಪ್ಪೋ
ಹುಷಾರಾಗಿರ್ರಪ್ಪೋ
ಬೆಣ್ಣೆ ಮಾತಿಗ್ ಬೆರಗಾಗೋದ್ರೆ
ಬೆಪ್ಪರಾಗ್ತಿರಪ್ಪೋ
【ರಂಗನಾಥ್ 】
ಎಲೆ ಅಡಿಕೆ ಸುಣ್ಣ ತತ್ತಾ ತಿಂತಿನ್ ಅಂದ್ಳು
ಪ್ರೀತಿ ಬೆರೆಸಿಕೊಟ್ರೆ ಅಗುದು ಆಗುದು ಉಗುದ್ಳು
ಕಲ್ಬುoಡೆ ಕಲ್ಬುoಡೆ
ನಾನು ನಿನ್ನ ನೆಚ್ಚಿಕೊಂಡೆ
ನಿನ್ನಿಂದ ಗುಂಡಿಗೆ ನ ಕಲ್ಲು ಬಂಡೆ ಮಾಡಿಕೊಂಡೆ
ಕಲ್ಬುoಡೆ ಕಲ್ಬುoಡೆ
ನಾನು ನಿನ್ನ ಹೀರಿಕೊಂಡೇ
ಅವ್ಮಾನ ಅಪ್ವಾದ ಎಲ್ಲಾನುಂಗಿ ಸಹಿಸಿಕೊಂಡೆ
ಹುಡುಗಿರಂದ್ರೆ
ಹುಡುಗಿರಂದ್ರೆ
ಹುಡುಗಿರಂದ್ರೆ ಊಸರವಳ್ಳಿ ಹುಷಾರಾಗಿರ್ರಪ್ಪೋ
ಘಳಿಗೆಗೊಂದು ಬಣ್ಣ ತೋರ್ಸಿ ಮಂಕು ಮಾಡ್ತರಪ್ಪೋ
ಹೆಂಡ ಓ ಹೆಂಡ
ಹೆಂಡ ಓ ಹೆಂಡ
ಹೆಣ್ಣಾ ನಂಬಿದರೆ
ದಂಡ ತಲೆ ದಂಡ
ಹುಡುಗಿರಂದ್ರೆ ಡೇಂಜರಪ್ಪೋ
ಹುಷಾರಾಗಿರ್ರಪ್ಪೋ
ಬೆಣ್ಣೆ ಮಾತಿಗ್ ಬೆರಗಾಗೋದ್ರೆ
ಬೆಪ್ಪರಾಗ್ತಿರಪ್ಪೋ
--------
....ℛanganath_kotian