menu-iconlogo
huatong
huatong
avatar

Neenaade Naa

Armaan Malik/Shreya Ghoshalhuatong
Rhythm__Raghu✓huatong
เนื้อเพลง
บันทึก
ನಿನ್ನಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೇ

ಎಂದು ಹೀಗೆ ಆಗೇ ಇಲ್ಲ

ಏನು ಇದರ ಸೂಚನೆ

ನೂರು ವಿಷಯ ಇದ್ದರೂನು

ನಿನ್ನದೊಂದೆ ಯೋಚನೆ

ಇಬ್ಬರಲ್ಲ ಒಬ್ಬರೀಗ

ನಾನಿನ್ನು ನಿನಗರ್ಪಣೆ

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀವನ

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀ.ವನ

ನಿನ್ನಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ..

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೇ...

ನೀನು ದೂರ ನಾನು ದೂರ

ಆದರೂ ಇಲ್ಲೇ. ಈ ಕ್ಷಣದಲ್ಲೇ

ತಿರುಗುವ ಭೂವಿಯಲಿ

ಇರಲಿ ನಾ ಎಲ್ಲೇ

ಇರುವೆ ನಿನ್ನಲ್ಲೇ

ಎದೆಯ ಬಡಿತ ಹೃದಯ ತುಂಬಿ

ಉಸಿರಾಡುವಾಗ

ವಿಪರೀತ ವೇಗ

ಒಂಟಿತನಕೆ ನೀನೇ ತಾ.ನೇ

ಸರಿಯಾದ ಸಿಹಿಯಾದ

ಪರಿಹಾರ ಈಗ

ಉಕ್ಕಿಬರುವ ಅಕ್ಕರೆಗೆ

ನಿನ್ನ ನೆರಳೆ ಉತ್ತರ

ಯಾವ ದೃಷ್ಟಿ ತಾಕದಂತೆ

ನಿನ್ನಕಣ್ಣೆ ನನ ಕಾವಲು

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀ..ವನ

ನೀನಾದೆ ನಾ..

ನೀನಾದೆ ನಾ

ನಿನ್ನೊಂದಿಗೆ ಈ ಜೀವನ

ನಿನ್ನಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೇ

ಎಂದು ಹೀಗೆ ಆಗೇಇಲ್ಲ

ಏನು ಇದರ ಸೂಚನೆ

ನೂರು ವಿಷಯ ಇದ್ದರೂನು

ನಿನ್ನದೊಂದೆ ಯೋ..ಚನೆ

ಇಬ್ಬರಲ್ಲ ಒಬ್ಬರೀಗ

ನಾನಿನ್ನು ನಿನಗರ್ಪಣೆ

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀವನ

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀವನ

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀ..ವನ

ನೀನಾದೆ ನಾ

ನೀನಾದೆ ನಾ

ನಿನ್ನೊಂದಿಗೆ ಈ ಜೀವನ.....

เพิ่มเติมจาก Armaan Malik/Shreya Ghoshal

ดูทั้งหมดlogo