️ದೀಪು ️
M F
ಹೂವಂತೆ ನಗಲು ಪ್ರೀತಿ
ಕೈಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ
ನದಿ ತುಂಬಾ ರೀತಿ ಕಡಲ
ನಾನು ಈಗ ಬೇಕಂತಲೆ
ನಗಿಸೊಕೆ ಬಂದೆ ಶಕುಂತಲೆ
ನಿನ್ನ ಮೋಹಿಸುವಂತೆ
ನೂರಾರು ಕನಸು ಹು ಅಂತಲೇ
ಇದುವೆ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ..
ನಾ ನಿನ್ನ ನಾ ನಿನ್ನ
ಕೂಡಿಬಾಳಬೇಕು ಅನ್ನೋ ಆಸೆನಾ
️ದೀಪು ️