menu-iconlogo
logo

Bangaradinda Bannana Thanda (Short Ver.)

logo
เนื้อเพลง
ತನ್ ತಂದಾನ ತಂದಾ ತನ್ ತಂದಾನ ತಂದಾ

ತನ್ ತಂದಾನ ತಂದಾ ತನ್ ತಂದಾನ ತಂದಾ

ಬಂಗಾರದಿಂದ ಬಣ್ಣಾನ ತಂದಾ

ಸಾರಂಗದಿಂದ ನಯನಾನ ತಂದಾ

ಮಂದಾರವನ್ನು ಹೆಣ್ಣಾಗು ಎಂದಾ

ದಾಳಿಂಬೆಯಿಂದ ದಂತಾನ ತಂದಾ

ಮಕರಂದ ತುಂಬಿ ಅಧರಾನ ತಂದಾ

ನನ್ನನು ತಂದ ರುಚಿ ನೋಡು ಎಂದಾ

ತಂದಾನ ತಂದಾ ತಂದಾನ ತಂದಾ

ಅಪರೂಪದಂದ ನನಗಾಗಿ ತಂದಾ

ಶಶಿ

Bangaradinda Bannana Thanda (Short Ver.) โดย Hamsalekha/K. J. Yesudas/Anuradha Sriram – เนื้อเพลง & คัฟเวอร์