ಮಧುರಾ..ಪಿಸುಮಾತಿಗೆ....
ಅಧರಾ..ತುಸುಪ್ರೀತಿಗೆ....
ಇರುವಲ್ಲಿಯೇ ಇರಲಾರದೇ
ಬರುವಲ್ಲಿಯೂ ಬರಲಾ.ರದೇ..
ಸೋತೆ ನಾನು ನಿನ್ನಾ ಪ್ರೀತಿಗೆ.. ಓಓಓಓ..ಓಓಓ
ಚೂರಾದೆ ಒಂದೇ..ಭೇಟಿಗೇ...
ಮಧುರಾ..ಪಿಸುಮಾತಿಗೆ...
ಅಧರಾ..ತುಸುಪ್ರೀತಿಗೆ...
ಕಂಪಿಸುತಾ ಪರದಾಡುವೆನು ಅಭಿಲಾಷೆಯ ಕರೆಗೇ..
ದಾರಿಯನೇ ಬರಿ ನೋಡುವೆನು ನೀ ಕಾಣುವವರೆಗೆ..
ನಿನ್ನದೇ.. ಪರಿಮಳಾ..
ನಿನ್ನಯಾ.. ನೆನಪಿಗೇ..
ಏನಿದೂ.. ಕಾತರಾ...
ಬಾರಿಬಾರಿ ನಿನ್ನಾ..ಬೇಟಿಗೇ..ಓಓಓಓ..ಓಓಓ
ಸೋತೆ ನಾನು ನಿನ್ನಾ..ಪ್ರೀತಿಗೆ..ಏಏಏಏ ಏಏಏ
ಮಧುರಾ..ಪಿಸುಮಾತಿಗೆ...
ಅಧರಾ..ತುಸುಪ್ರೀತಿಗೆ...
ನೋಡಿದರೆ ಮಿತಿಮೀರುತಿದೆ ಮನಮೋಹಕ ಮಿಡಿತಾ..
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತಾ..
ನಿನ್ನದೇ.. ಹೆಸರಿದೆ..
ಕನಸಿನಾ.. ಊರಿಗೆ..
ಕುಣಿಯುತಾ.. ಬಂದೆನೂ...
ಭಿನ್ನವಾದ ನಿನ್ನಾ..ಧಾಟಿಗೆ..ಓಓಓಓ..ಓಓಓ
ಸೋತೆ ನಾನು ನಿನ್ನಾ..ಪ್ರೀತಿಗೆ....
ಮಧುರಾ..ಪಿಸುಮಾತಿಗೆ...
ಅಧರಾ..ತುಸುಪ್ರೀತಿಗೆ...
ಇರುವಲ್ಲಿಯೇ ಇರಲಾರದೇ
ಬರುವಲ್ಲಿಯೂ..ಬರಲಾ.ರದೇ..
ಸೋತೆ ನಾನು ನಿನ್ನಾ..ಪ್ರೀತಿಗೆ.. ಓಓಓಓ..ಓಓಓ
ಚೂರಾದೆ ಒಂದೇ..ಭೇಟಿಗೇ..