menu-iconlogo
huatong
huatong
avatar

Anuragada Alemele

Power praveenhuatong
🔥⃝⃪🦋❥POWER🌟praveen♥༆huatong
เนื้อเพลง
บันทึก
ಅನುರಾಗದ ಅಲೆ ಮೇಲೆ

ನಡೆಯೋ ಬಾಲೆ

ನಸು ನಾಚಿದ ನಗೆಯಲ್ಲೆ

ಕರೆಯೋ ಓಲೆ

ಮಾತುಗಳು ಬೇಕಿಲ್ಲ

ಸನ್ನೆಗಳು ಬೇಕಿಲ್ಲ

ನೋಡಿದರೆ ಸಾಕು ಅಹಾ

ಸಾಕು ತಲೆ ಬಾಗಲು...

ಅನುರಾಗದ ಅಲೆ ಮೇಲೆ

ನಡೆಯೋ ಬಾಲೆ...

-:search for more tracks:-

Power praveen

&

BasuThumkuru

ಕಣ್ಣನು ಮುಚ್ಚಿದರೆ

ಕನಸನು ತೆರೆಯೋಳು

ಕನಸಿನ ಹೆಣ್ಣಿವಳಮ್ಮ...

ಕಣ್ಣನು ತೆರೆದಾಗ

ಮನಸನು ತೆರೆಯೋಳು

ಮನಸಿನ ಕಣ್ಣಿವಳಮ್ಮ...

ಬಿಸಿಲಿಗೆ ನೆರಳಿಡುವಳು

ಇರುಳಿಗೆ ಬೆಳಕಿಡುವಳು

ಕನಸನು ಕನಸಾಗಿಸಿ

ನನಸನೇ ಬರೆದಿಡುವಳು

ಈ ಕಣ್ಣ ಕಡಲಲ್ಲಿ ಒಯ್ದಾಡುವಳು...

ಬೆಳದಿಂಗಳ ಅಲೆ ಮೇಲೆ

ನಡೆಯೋ ಬಾಲೆ

ಇರುಳಲ್ಲಿಯೂ ಹಗಲಿಡುವ

ಗೆಳತಿ ಇವಳೇ...

-:ರಿಕ್ವೆಸ್ಟ್ ಬೈ:-

ಪವರ್ ಸ್ಟಾರ್ ಮೌನ

ಕಿಲ ಕಿಲ ಹೊನಲುನಗೆ

ಕಲ ಕಲ ಮುಗುಳುನಗೆ

ಇವಳಿಗೆ ಆಹಾರವೇ...

ನಗುವುದೆ ಕಲೆಯೆಂದು

ಕಲಿಸುವ ಮಲ್ಲಿಗೆಗೆ

ಚೈತ್ರವೆ ಆಧಾರವೇ...

ಕೈಬಳೆ ಘಲ್ಲೆಂದರೆ

ಋತುಗಳೇ ಝಲ್ಲೆನುವುದು

ಇವಳೊಮ್ಮೆ ನಗು ತಂದರೆ

ಎಲ್ಲ ಋತು ಘಲ್ಲೆನುವುದು

ನಮ್ಮೆಲ್ಲಾ ನಗೆಯಲ್ಲೂ ಸ್ಫೂರ್ತಿ ಇವಳೆ...!

ಅನುರಾಗದ ಅಲೆ ಮೇಲೆ

ನಡೆಯೋ ಬಾಲೆ

ನಸು ನಾಚಿದ ನಗೆಯಲ್ಲೆ

ಕರೆಯೋ ಓಲೆ

ಮಾತುಗಳು ಬೇಕಿಲ್ಲ

ಸನ್ನೆಗಳು ಬೇಕಿಲ್ಲ

ನೋಡಿದರೆ ಸಾಕು ಅಹಾ

ಸಾಕು ತಲೆ ಬಾಗಲು...

เพิ่มเติมจาก Power praveen

ดูทั้งหมดlogo