menu-iconlogo
huatong
huatong
avatar

Bandhe baruthaane rama (s.janaki)

Prakash 🎤 kadiri 🎤 GBhuatong
Prakash🎤kadiri🎤GBhuatong
เนื้อเพลง
บันทึก
film:seetha ramu(1979) singer:s.janaki

🎶karaoke track created

uploaded by 🎵🎶🎵🎶🎵

Prakash 🎤 kadiri 🎤 GB

(ಮುಗಲ್ನಗು)ಅ..ಅಅ..ಆಆಆ (ಅಳು).ಆಅ..ಆಆ..ಉ.ಉಉಆ

ಬಂದೆ ಬರುತಾನೆ ರಾಮ ಬಂದೆ ಬರುತಾನೆ

ಬಂದ ಒಡನೆಯೆ ಸೀತೆಯ ಕಂಡು ರಾಣಿ ಎನ್ನುತ್ತಾನೆ

ಆಹಾ..ಹ..ಹ..ಹು..ಹೂ.. ಹೂ..

ಆಹಾ..ಹ.ಹಾ..ಹಹಹಹಹಹಹ

ತಾಳಿಯ ತರುತಾನೆ ಚಿನ್ನದ ಬಳೆಗಳ ತರುತಾನೆ

ಮದುವೆಯಾಗಿ ತನ್ನರಮನೆಗೆನ್ನ ಬಾರೆ ಎನ್ನುತಾನೆ

ಆಹಾ..ಹ..ಹ..ಹು..ಹೂ.. ಹೂ..

ಆಹಾ..ಹ.ಹಾ..ಹೂ.ಹೂ.ಹೂ

🎶karaoke track created

uploaded by 🎵🎶🎵🎶🎵

Prakash 🎤 kadiri 🎤 GB

ಹಾಡು ಹೇಳುತಾನೆ ಪ್ರೀತಿಯ ಮಾತನಾಡುತಾನೆ🎵🎶🎶🎶

ಹಾಡು ಹೇಳುತಾನೆ ಪ್ರೀತಿಯ ಮಾತನಾಡುತಾನೆ

ಯಾರು ಇಲ್ಲ ಬಾ ಚಿನ್ನ ಬಾ ಎಂದು ಸವಿ ಮುತ್ತನು ಕೊಡುತ್ತಾನೆ....

ಬಂದೆ ಬರುತಾನೆ ರಾಮ ಬಂದೆ ಬರುತಾನೆ

ಬಂದ ಒಡನೆಯೆ ಸೀತೆಯ ಕಂಡು ರಾಣಿ ಎನ್ನುತ್ತಾನೆ

(ಮುಗಲ್ನಗು)ಅ..ಅಅ..ಆಆಆ (ಅಳು)ಆಹಾ..ಹ..ಹ..ಹು..ಹೂ.. ಉ..ಉಉಊಊ..ಅ..ಆಆ

🎵🎶🎵🎶🎶🎶🎶

ರಾಮನೆಲ್ಲಿ ಸತ್ತ ರಾವಣ ತಾನೆ ಸತ್ತು ಬಿದ್ದ🎵🎶🎵🎶🎵🎶🎶

ಆ...ಅಅಅ..ರಾಮನೆಲ್ಲಿ ಸತ್ತ ರಾವಣ ತಾನೆ ಸತ್ತು ಬಿದ್ದ

ರಾಮ ರಾವಣರ ಯುದ್ಧದಲ್ಲಿ ನನ್ನ ರಾಮ ತಾನೆ ಗೆದ್ದ ಆಆಆ....

ಬಂದೆ ಬರುತಾನೆ ರಾಮ ಬಂದೆ ಬರುತಾನೆ

ಬಂದ ಒಡನೆಯೆ ಸೀತೆಯ ಕಂಡು ರಾಣಿ ಎನ್ನುತ್ತಾನೆ

ಆಹಹಹ..ಊಉಉಉ..ಆಹಹಹ..ಆಹಹಹ..

🎤🎵song requested by monica$6🎵KNN🎵SM🎤

ಕುಂಭಕರ್ಣ ಬಂದ...ರಾವಣ ಯಾಕೋ ನಿಂತ..

ರಾವಣ ಏಕೋ ಅಲ್ಲಿ ನಿಂತ🎵🎶🎵🎶🎶🎶

ಕುಂಭಕರ್ಣ ಬಂದ ರಾವಣ ಏಕೋ ಅಲ್ಲಿ ನಿಂತ

ಆಂಜನೇಯನು ಜಿಗಿದು ಬಂದ ಇನ್ನಾಯಿತು ಗೋವಿಂದ..

ಗೋವಿಂದಾ..ಗೋವಿಂದ

ಬಂದೆ ಬರುತಾನೆ ರಾಮ ಬಂದೆ ಬರುತಾನೆ

ಬಂದ ಒಡನೆಯೆ ಸೀತೆಯ ಕಂಡು ರಾಣಿ ಎನ್ನುತ್ತಾನೆ

ಆಹಹಹ..ಊಉಉಉ..ಆಹಹಹ..ಆಹಹಹ..

🙏🙏🙏 Thank you🙏🙏🙏

🎤🎧please follow🎤🎧

Prakash 🎤 kadiri 🎤 GB

เพิ่มเติมจาก Prakash 🎤 kadiri 🎤 GB

ดูทั้งหมดlogo