menu-iconlogo
huatong
huatong
avatar

Bro Bro (From "Babu Marley")

Rahul Dito/MC BIJJUhuatong
r_sanchez2huatong
เนื้อเพลง
บันทึก
ಬೆಳಗ್ ಎದ್ ತಕ್ಷಣ friends ಬಂದ್ರು ಹೇಳೊದಿಕ್ಕೆ good morning

Bro, bro bro bro bro

ಸಂಜೆ ಆಗೊದ್ರೊಳಗೆ score ಮಾಡಿ ಹೇಳ್ಲೇಬೇಕು good evening

Bro, bro bro bro bro

ನಮ್ boysಗೆಲ್ಲಾ babes, ಇಲ್ಲ

Daily ಭಂಗೀನೇ darling

Bro, bro bro bro bro

ಈ itemಗೆ tax ಇಲ್ಲ

ಮೂರ್ಹೊತ್ ಸೇದು, no warning

Bro, bro bro bro bro

ಉಜ್ಜಿ ಉಜ್ಜಿ clean ಮಾಡು

ಮೈಸೂರಲ್ಲಿ ತಂದ mangoನಾ

Pots ಸಕ್ಕತ್ pure ಇದ್ರೆ tops ಜಾಸ್ತಿ ಹಾಕೋಣ

Spot ಅಲ್ಲೇ roach ಮಾಡಿ

ಬೇಗ ಬೇಗ roll ಮಾಡೋಣ

Neatಆಗಿ ಹಚ್ಚಿಬಿಟ್ಟು ಶಂಭೋ ಶಿವನ ಪಾದ ಸೇರೋಣ

ಬೀಡಿ cigarette-u ಬಿಟ್ಟು ಬಿಟ್ಟು

ಎಣ್ಣೆ ತೀರ್ಥ ಮರೆತು ಬಿಟ್ಟು

ಚಿಲ್ಲಂ ತುಂಬ ತುಂಬಿಬಿಟ್ಟು

ನಗುತಿರೋ ಭಂಗಿ ಸೇರ್ಬಿಟ್ಟು

Tension ಎಲ್ಲಾ ಬಿಟ್ಟ್ಹಾಕು

Boys ಜೊತೆ shoot ಹಾಕು

ನಶೆ ಜಾಸ್ತಿ ಎರ್ಬೆಕ್ ಅಂದ್ರೆ

ಬಾಯಿಗ್ ಸ್ವಲ್ಪ sweet ಹಾಕು

ಸಭೆ ನಡೀತಿತ್ತು ರಾತ್ರೀಲಿ

ಬೆಳಗ್ಗೇನೂ joint ಬೇಕುರೀ

ದಿನವಿಡೀ ಬರಿ ತೇಲೊದೇನೋ

ನಮ್ಗೆ peace-u ಒಂದಿದ್ರೆ ಸಾಕು ರೀ

ಮಾಲ್ ಗೆ ಯಾವ್ದ್ ಇದ್ರೂ ಮಜಾನೆ

College timeಅಲ್ಲಿ ರಜಾನೇ

ಸೇದುಕೊಂಡೇ ಕಾಲ ಕಳೆಯೋದು

ನಮ್ಗೆ ಬುದ್ದಿ ಹೇಳೋಕ್ಬಂದ್ರೆ ಒದೇನೆ

ಭಂಗ್ ಹೇಳುದ್ರೆ ಮತ್ತು ಗುರು

ಒಂದೇ ಏಟಿಗೆ ಚಿತ್ತು ಗುರು

ಬೇರೆ ನಶೆಗಿಂತ ಬೇಗ ಏರುತ್ತದೆ

Bodyಲೆಲ್ಲಾ ತೇಲಾಟ ಶುರು

ಕೇಳಿಕೊಂಡು ಬಾ college ಅಲ್ಲಿ

ಗಿಡ ಬೆಳೆಸೋದು canteenನಲ್ಲಿ

ದೋಸ್ತುಗಳಿದ್ದರೆ ನಮ್ಮ ಪಕ್ಕದಲ್ಲಿ

ಸೇದುತೀವಿ ದಿನ joint ಲೆಕ್ಕದಲ್ಲಿ

ಎದ್ ತಕ್ಷಣ friends ಬಂದ್ರು ಹೇಳೊದಿಕ್ಕೆ good morning

Bro, bro bro bro bro

ಸಂಜೆ ಆಗೊದ್ರೊಳಗೆ score ಮಾಡಿ ಹೇಳ್ಲೇಬೇಕು good evening

Bro, bro bro bro bro

ನಮ್ boysಗೆಲ್ಲಾ babes, ಇಲ್ಲ

Daily ಭಂಗೀನೇ darling

Bro, bro bro bro bro

ಈ itemಗೆ tax ಇಲ್ಲ

ಮೂರ್ಹೊತ್ ಸೇದು, no warning

Bro, bro bro bro bro

ಅವಾಗವಾಗ್ ಎಳ್ದು ಬಿಟ್ರೆ ಬಿಟ್ರೆ ಏನು ಆಗಲ್ಲ

Don′t planic bro

ಬೇರೆ ನಶೆಗಿಂತ best ಸೊಪ್ಪು always organic bro

ಕಲೆಬೆರಿಕೆ ಬಿಡಿಸೋದಿಕ್ಕೆ ಕೈಯೇ ಬರೋದಿಲ್ಲ bro

Room ಒಳಗೆ ದಿಂಬು ಕೆಳಗೆ stock ಇದ್ರೆ ಇರೋದಿಲ್ಲ, bro

Last bench ಹುಡುಗರು ನಾವು ನಮ್ಮದೆ full-u ಕ್ವಾಟಲೆ

Classಗಳು bore ಆದ್ರೆ ಎದ್ಧೋಗ್ಬಹುದು ಕೂಡಲೆ

Attendance shortage ಪ್ರತಿ semಅಲ್ಲೂ ಇದ್ದಿದ್ದೆ

Exam time ಅಲ್ಲಿ book ನೋಡುದ್ರೇನೇ ನಿದ್ದೆ ಬರುವುದು

ಓದು ಓದು ಓದು ಮಗ ಓದಿದ್ರೆ ಸೋತು ಮಗ

ಸೇದು ಸೇದು ಮಗ ಸೆದು ಬಿಟ್ರೆ ಓದು ಮಗ

Ready ready role ready

ಬೆಂಕಿಪಟ್ನ ಸ್ವಲ್ಪ ಕೊಡಿ

ನಡಿ ನಡೀ ಬೇಗ ನಡಿ ದೂಪ ಹಚ್ಚಿ ಬರ್ತೀನ್ ತಡಿ

ನಮ್ ಖುಷಿ ನಮ್ ದುಡ್ಡು

ನಮ್ limit ನಮ್ಗೆ ಗೊತ್ತು

ಸೇದುಕೊಂಡೆ ಬದುಕಿದೀವಿ

ನಮ್ಮ ತಾತ not out ನೂರ್ಒಂಬತ್ತು

ಎಲ್ಲಿಗೆ ಕರೆದರೂ ಬರೋಕ್ ready

ಮಾಡೋದುಕ್ಕೆ ನಾವು ಹಸಿರಿನ ಕ್ರಾಂತಿ

ಊರ್ ಮೇಲೆ ಊರ್ ಬೀಳಿ

ನಮ್ಗ್ ಬೇಕಾಗಿರೋದೇ ಶಾಂತಿ

ಎದ್ ತಕ್ಷಣ friends ಬಂದ್ರು ಹೇಳೊದಿಕ್ಕೆ good morning

Bro, bro bro bro bro

ಸಂಜೆ ಆಗೊದ್ರೊಳಗೆ score ಮಾಡಿ ಹೇಳ್ಲೇಬೇಕು good evening

Bro, bro bro bro bro

ನಮ್ boysಗೆಲ್ಲಾ babes, ಇಲ್ಲ

Daily ಭಂಗೀನೇ darling

Bro, bro bro bro bro

ಈ itemಗೆ tax ಇಲ್ಲ

ಮೂರ್ಹೊತ್ ಸೇದು, no warning

Bro, bro bro bro bro

ಬೆಳಗ್ ಎದ್ ತಕ್ಷಣ friends ಬಂದ್ರು ಹೇಳೊದಿಕ್ಕೆ good morning

Bro, bro bro bro bro

ಸಂಜೆ ಆಗೊದ್ರೊಳಗೆ score ಮಾಡಿ ಹೇಳ್ಲೇಬೇಕು good evening

Bro, bro bro bro bro

ನಮ್ boysಗೆಲ್ಲಾ babes, ಇಲ್ಲ

Daily ಭಂಗೀನೇ darling

Bro, bro bro bro bro

ಈ itemಗೆ tax ಇಲ್ಲ

ಮೂರ್ಹೊತ್ ಸೇದು, no warning

Bro, bro bro bro bro

เพิ่มเติมจาก Rahul Dito/MC BIJJU

ดูทั้งหมดlogo