menu-iconlogo
huatong
huatong
avatar

Nannavalu Nannavalu

Rajeshhuatong
dezigner1huatong
เนื้อเพลง
บันทึก
ನನ್ನವನು ನನ್ನವನು ಮುದ್ದಿಸಲು ನನ್ನಿವನು

ಲಜ್ಜೆಯಲಿ ನಾ ತೇಲಿದೆ..

ಅತ್ತರೆ ನಾ ಸೊರಗುವನು.. ನಕ್ಕರೆ ನಾ ಹಿಗ್ಗುವನು ಇವನ ಜೊತೆ ಮಾತಾಡಲೇ..

ಮನದ ಮಾತು ನಾ.. ಹೇಳಲೇ.

ನನ್ನವನು ನನ್ನವನು ಮುದ್ದಿಸಲು ನನ್ನಿವನು ಓ.ಓ.ಓ

ಮಂಜುನಾಥ್ ಯಾದವ್

ಈ ನಾರಿಗೆ ಹಠಮಾರಿಗೇ.

ಈ ನಾರಿಗೆ ಹಠಮಾರಿಗೇ ಜೊತೆಗಾರ ನಾ ಸರದಾರ ನಾ.. ಸಿಂಧೂರ ನಾ..

ಇವಳ ಕೊರಳ ಕರಿಮಣಿ ಬಂಗಾರ ನಾ.

ಓ ಓ ಓ ಓ ಓ ಓ..

ಈ ಹೆಣ್ಣಿಗೆ ಬಾಳ ಕಣ್ಣಿಗೆ

ಈ ಹೆಣ್ಣಿಗೆ ಬಾಳ ಕಣ್ಣಿಗೆ ಹೊಂಗನಸು ನಾ..ಇವಳ ಬಂದು ನಾ.. ಇವಳ ಮುದ್ದುಮನಸು ನಾ..?

ಇವಳ ಬಾಳಿನಾಸರೆ ಸಾಗರವೂ ನಾ..

ಓ ಓ ಓ ಓ ಓ ಓ

ನನಗಾಗಿ ವರವಾಗಿ ತಂದ ಆ ದೇವರು

ನನ್ನವಳು ನನ್ನವಳು ನನ್ನೆದೆಯ ಉಸಿರಿವಳು

ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್.

ಮಂಜುನಾಥ್ ಯಾದವ್

ಈ ಗಂಡಿಗೆ ಜಗಮೊಂಡಗೆ..

ಈ ಗಂಡಿಗೆ ಜಗಮೊಂಡಗೆ ಸತಿ ಮಣಿಯು ನಾ.. ಜೀವ ಪೂರ್ತಿ ನಾ.. ಬಾಳ ಸ್ಪೂರ್ತಿ ನಾ..?

ಇವನು ಹಾಡೋ ಸ್ವರದಲ್ಲಿಯೇ ಇರುವೆ ನಾ.

ಓ ಓ ಓ ಓ ಓ

ಈ ರಾಜಗೆ ಮಹಾರಾಜಗೆ

ಈ ರಾಜಗೆ ಮಹಾರಾಜಗೆ ಮಹಾರಾಣಿ ನಾ.. ಪ್ರೇಮ ವೀಣೆ ನಾ.. ಬಾಳ ಕವಿತೆ ನಾ..

ಇವನು ನುಡಿಸೋ ಶೃತಿಯಲ್ಲಿಯೇ ಇರುವೆ.ನಾ.

ಓ ಓ ಓ ಓ ಓ

ಬಾವಾನೂ ನೀನೆ ಬದುಕೂನು ನಾನೇ

ನನ್ನವಳು ನನ್ನವಳು ನನ್ನೆದೆಯ ಉಸಿರಿವಳು ನನ್ನ ಬಾಳ ಬೆಳಕಾದಳು..

ಸಪ್ತಪದಿ ತುಳಿದವಳು ಬೆರಳು ಹಿಡಿದು ಬಂದವಳು

ನನಗಾಗಿ ಜೀವ ತೆಯ್ದಳು... ನನ್ನ ಪ್ರತಿರೂಪ ಹೆತ್ತಳು..

ನನ್ನವಳು ನನ್ನವಳು

ನನ್ನೆದೆಯ ಉಸಿರಿವನು

ಹ್ಮ್ ಹ್ಮ್ ಹ್ಮ್ ಹ್ಮ್..ಹಾ ಹಾ ಆ..

ಧನ್ಯವಾದಗಳು

ಮಂಜುನಾಥ್ ಯಾದವ್

เพิ่มเติมจาก Rajesh

ดูทั้งหมดlogo