Movie: Abhay
Singer: Sonu Nigam
ಯಾಕೋ ಏನೋ
ಯಾಕೋ ಏನೋ
ಜೊತೆಯಲಿ ಬೆರೆತೆವು
ಜಗವನೆ ಮರೆತೆವು
ನನಗೆ ನೀನು ಇನ್ನು
ನಿನಗೆ ನಾನು
ನನಗೆ ನೀನು ಇನ್ನು
ನಿನಗೆ ನಾನು
ಯಾಕೋ ಏನೋ
ಯಾಕೋ ಏನೋ
ಜೊತೆಯಲಿ ಬೆರೆತೆವು
ಜಗವನೆ ಮರೆತೆವು
ನನಗೆ ನೀನು
ಇನ್ನು ನಿನಗೆ ನಾನು
ನನಗೆ ನೀನು
ಇನ್ನು ನಿನಗೆ ನಾನು
~~~pn_prince_Karaoke World~~
ನೀನೆ...ಮೊದಲ ಹುಡುಗಿಯು ನೀನೆ
ಕೊನೆಯ ಸನಿಹವು ನೀನೆ
ಹಗಲುಗನಸಲು ನೀನೆ
ಇರುಳು ನೆನಪಲು
ಅದೇನಾಯ್ತೋ ಕಾಣೆ ನಾನು
ಎದೆ ತುಂಬ ನಿನದೆ ಸುದ್ದಿ
ಕೇಳೆ ಜಾಣೆ ಪ್ರೀತಿ ಆಣೆ
ಅದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು
ನನಗೆ ನೀನು ಇನ್ನು ನಿನಗೆ ನಾನು
~~~pn_prince_Karaoke World~~
ಕಣ್ಣ ಕೊಳದ ಒಳಗಡೆ ನಿನ್ನ
ಅಡಗಿಸಿಡುವೆನು ಚಿನ್ನ
ಜನುಮಜನುಮಕು ನನ್ನ ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರ
ನನ್ನಾ ಆಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ
ನಿನ್ನ ಒಲವೆ ನನಗಾಧಾರ
ಮಿನುಗು ಬಾರೆ ನನ್ನ ಮಿನುಗುತಾರೆ
ನನಗೆ ನೀನು ಇನ್ನು ನಿನಗೆ ನಾನು
ಯಾಕೋ ಏನೋ
ಯಾಕೋ ಏನೋ
ಜೊತೆಯಲಿ ಬೆರೆತೆವು
ಜಗವನೆ ಮರೆತೆವು
ನನಗೆ ನೀನು
ಇನ್ನು ನಿನಗೆ ನಾನು
ನನಗೆ ನೀನು
ಇನ್ನು ನಿನಗೆ ನಾನು
****THANK YOU****