menu-iconlogo
huatong
huatong
avatar

DEHAKE USIRE SADAA BHAARA

S. P. Balasubrahmanyam/Anithahuatong
sisilala1huatong
เนื้อเพลง
บันทึก
ದೇಹಕೇ ಉಸಿರೇ..ಸದಾ ಭಾರ

ಇಲ್ಲ ಆ..ಧಾರ

ದೇಹಕೇ ಉಸಿರೇ ಸದಾ ಭಾರ

ಇಲ್ಲ ಆ..ಧಾರ

ಮಾನವೇ ನಮ್ಮ ಆಸ್ತಿಯಮ್ಮ

ಒಡವೆ ಬಂ..ಗಾರ

ಮಾನವೇ ನಮ್ಮ ಆಸ್ತಿಯಮ್ಮ

ಒಡವೆ ಬಂ..ಗಾರ

ದೇಹಕೇ ಉಸಿರೇ ಸದಾ ಭಾರ

ಇಲ್ಲ ಆ...ಧಾರ

ಬದುಕಿನ ಹಣತೆ ಗಾಳಿಯಲ್ಲು

ಉರಿದಿದೇ ಏಕೋ

ಬದುಕಿನ ಹಣತೆ ಗಾಳಿಯಲ್ಲು

ಉರಿದಿದೇ ಏಕೋ

ಬತ್ತಿದಾ ಕಣ್ಣೀರಲೂ

ಆಸೆ ಇದೆ ಇ..ನ್ನೇಕೋ

ಬತ್ತಿದಾ ಕಣ್ಣೀರಲೂ

ಆಸೆ ಇದೆ ಇ..ನ್ನೇಕೊ

ದೇಹಕೇ ಉಸಿರೇ ಸದಾ ಭಾರ

ಇಲ್ಲ ಆ...ಧಾರ

ಬರೆದವ ಮೇಲೆ ಕುಳಿತು ನೋಡಿ

ನಗುವ ತಾ..ನೇನೇ

ಬರೆದವ ಮೇಲೆ ಕುಳಿತು ನೋಡಿ

ನಗುವ ತಾ..ನೇನೇ

ಬಡವ ಶ್ರೀಮಂತರ

ಮಾಡಿದವರು ನಾ..ವೇನೆ

ಬಡವ ಶ್ರೀಮಂತರ

ಮಾಡಿದವರು ನಾ..ವೇನೆ

ದೇಹಕೇ ಉಸಿರೇ ಸದಾ ಭಾರ

ಇಲ್ಲ ಆ..ಧಾರ

ಹರಿದ ಉಡುಪಿಂದ ನೂಲ ತೆಗೆದು

ಹೊಲಿವ ಬಡವ..ತಾನೇ

ಹರಿದ ಉಡುಪಿಂದ ನೂಲ ತೆಗೆದು

ಹೊಲಿವ ಬಡವ..ತಾನೇ

ಬದುಕ ಬೇಕಾ..ಗಿದೆ

ಬದುಕುವೆವು ಹೀ..ಗೇನೇ

ಬದುಕ ಬೇಕಾ..ಗಿದೆ

ಬದುಕುವೆವು ಹೀ..ಗೇನೆ

ದೇಹಕೇ ಉಸಿರೇ ಸದಾ ಭಾರ

ಇಲ್ಲ ಆ..ಧಾರ

ಮಾನವೇ ನಮ್ಮ ಆಸ್ತಿಯಮ್ಮ

ಒಡವೆ ಬಂ..ಗಾರ

ಮಾನವೇ ನಮ್ಮ ಆಸ್ತಿಯಮ್ಮ

ಒಡವೆ ಬಂಗಾ..ರ

ದೇಹಕೇ ಉಸಿರೇ ಸದಾ ಭಾರ

ಇಲ್ಲ ಆ..ಧಾರ

เพิ่มเติมจาก S. P. Balasubrahmanyam/Anitha

ดูทั้งหมดlogo