menu-iconlogo
huatong
huatong
เนื้อเพลง
บันทึก
ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

ಹು ಅಂತಿಯ

ಉಹು ಅಂತಿಯ

ಬಾ ಅಂತಿಯ

ತಾ ಅಂತಿಯ

ಹೇಳುವೆ ಬಳಿ ಬಂದರೆ

ತುಟಿಗಳ ಸಿಹಿ ಅಂಚಲಿ

ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

ಹು ಅಂತಿಯ

ಉಹು ಅಂತಿಯ

ಬಾ ಅಂತಿಯ

ತಾ ಅಂತಿಯ

ಹೇಳುವೆ ಬಳಿ ಬಂದರೆ

ತುಟಿಗಳ ಸಿಹಿ ಅಂಚಲಿ

ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

ಹು ಅಂತಿಯ

ಉಹು ಅಂತಿಯ

ಬಾ ಅಂತಿಯ

ತಾ ಅಂತಿಯ

ಹೊಸದು ತೀರ ಹೊಸದು

ಒಲವ ಮಿಡಿತ ಹೊಸದು

ಸುಖದ ಅರ್ಥ ತಿಳಿದೆ

ಬಾರೆನ್ನ ರಾಜ ಅದರ ಸೊಗಸು ಸವಿದೆ

ಮನಸು ಆಡಿದೆ ಹಾಡಿದೆ

ನಿನ್ನನ್ನು ಕೇಳಿದೆ

ಎಂದು ಕಲ್ಯಾಣ

ಕನಸು ಕಣ್ಣಲಿ ತುಂಬಿದೆ

ಮೆಲ್ಲಗೆ ಹೇಳಿದೆ

ಇಂದೇ ಆಗೋಣ

O My Love

O My Love

ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

ಹು ಅಂತಿಯ

ಉಹು ಅಂತಿಯ

ಹೇ ಬಾ ಅಂತಿಯ

ತಾ ಅಂತಿಯ

ಮೌನದಲ್ಲಿ ಕರೆದೆ

ಕರೆದು ಹೆಸರ ಬರೆದೆ

ನೀನು ಬರೆದ ಕವನ ನನ್ನಾಣೆ ಚಿನ್ನ

ಓದಿ ಓದಿ ನಲಿದೆ

ಪ್ರೇಮದ ಅ ಆ ಇ ಈ ಬರೆಯಿಸಿ

ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ

ನಿನಗೆ ಪಾಠವ ಹೇಳುವ

ಸಾಹಸ ಧೈರ್ಯವ ತಂದೆ ನನ್ನಲ್ಲಿ

I Love You

I Love You

ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

ಹು ಅಂತಿಯ

ಉಹು ಅಂತಿಯ

ಬಾ ಅಂತಿಯ

ತಾ ಅಂತಿಯ

ಹೇಳುವೆ ಬಳಿ ಬಂದರೆ

ತುಟಿಗಳ ಸಿಹಿ ಅಂಚಲಿ

ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

ಹು ಅಂತಿಯ

ಉಹು ಅಂತಿಯ

ಅಹ್ಹ ಬಾ ಅಂತಿಯ

ತಾ ಅಂತಿಯ

(ನಗು)

เพิ่มเติมจาก S. P. Balasubrahmanyam/Manjula Gururaj

ดูทั้งหมดlogo