ಗ)ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆ)ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ

ಗ)ಮಿಂಚು ಅವಳ ನಯನ..
ಹೆ)ಸೊಗಸು ಅವನ ವದನ..
ಗ)ಇಂಥ ಅಂದ ಇಂಥ ಚೆಂದ ಕಾಣೆ ನನ್ನಾಣೆ..
ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ

ಗ)ಇನ್ನು ಇನ್ನೂ ನೋಡೋ ಆಸೆ ಅವಳನ್ನು..
ಹೆ)ಇನ್ನು ಇನ್ನೂ ಕೇಳೋ ಆಸೆ ಮಾತನ್ನು..
ಗ)ಇನ್ನು ಇನ್ನೂ ನೋಡೋ ಆಸೆ ಅವಳನ್ನು..
ಹೆ)ಇನ್ನು ಇನ್ನೂ ಕೇಳೋ ಆಸೆ ಮಾತನ್ನು..
ಗ)ಅವಳ ಪ್ರೇಮ...ಅವಳ ಸ್ನೇಹ..
ಗೆಳೆಯ ಕಂಡು ಸೋತು ಹೋದೆ..
ಹೆ)ಅವನ ಪ್ರೇಮ...ಅವನ ಸ್ನೇಹ..
ಗೆಳತಿ ಕಂಡು ಸೋತು ಹೋದೆ..
ಗ)ಲವ್ಲಿ ಗರ್ಲ್ ಲವ್ಲಿ ಗರ್ಲ್ ಲವ್ಲಿ ಗ..ರ್ಲ್
ಹೆ)ಹ್ಯಾಪಿ ಬೊಯ್ ಹ್ಯಾಪಿ ಬೊಯ್ ಹ್ಯಾಪಿ ಬೊ.ಯ್
ಗ)ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆ)ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗ)ಮಿಂಚು ಅವಳ ನಯನ..
ಹೆ)ಸೊಗಸು ಅವನ ವದನ..
ಗ)ಇಂಥ ಅಂದ ಇಂಥ ಚೆಂದ ಕಾಣೆ ನನ್ನಾಣೆ..
ಹೆ)ಮೊನ್ನೆಗಿಂತ ನಿನ್ನೆ ಚೆನ್ನ ನೋಡೋಕೆ..
ಗ)ನಿನ್ನೆಗಿಂತ ಇಂದು ಚೆನ್ನ ಆಡೋಕೆ..
ಹೆ)ಮೊನ್ನೆಗಿಂತ ನಿನ್ನೆ ಚೆನ್ನ ನೋಡೋಕೆ...
ಗ)ನಿನ್ನೆಗಿಂತ ಇಂದು ಚೆನ್ನ ಆಡೋಕೆ...
ಹೆ)ಸರಸಾ ಚೆನ್ನಾ..ವಿರಸಾ ಚೆನ್ನಾ..
ಗೆಳತಿ ಅವನೇ ನನ್ನ ಪ್ರಾ.ಣ..
ಗ)ಆ.ಸರಸಾ ಚೆನ್ನ..ವಿರಸಾ ಚೆನ್ನ..
ಗೆಳೆಯ ಅವಳೇ..ನನ್ನ ಪ್ರಾ..ಣ..
ಹೆ)ಹ್ಯಾಪಿ ಬೊಯ್ ಹ್ಯಾಪಿ ಬೊಯ್ ಹ್ಯಾಪಿ ಬೊಯ್..
ಗ)ಲವ್ಲಿ ಗರ್ಲ್ ಲವ್ಲಿ ಗರ್ಲ್ ಲವ್ಲಿ ಗ..ರ್ಲ್
ಗ)ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆ)ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗ)ಮಿಂಚು ಅವಳ ನಯನ...
ಹೆ)ಸೊಗಸು ಅವನ ವದನ...