menu-iconlogo
logo

Olave Mounave

logo
avatar
S.P. Balasubrahmanyam/S.Janakilogo
🎭ಶ್ರೀ🎸Naresh💕🆂🆂💕logo
ร้องในแอป
เนื้อเพลง
Movie – Ganga Yamuna - 1997

Singers – S.P Balasubramaniam and S. Janaki

Music - Sangeeth Sagar & Lyrics - R.N. Jayagoipal

💕ಸ್ವರ💕ಸಂಗಮ💕110427💕

This track uploaded by 🎭ಶ್ರೀ🎸Naresh💕🆂🆂💕

M) ಒಲವೇ.

ಮೌನವೇ...

ಮೌನವೇ......

ಗಾ..ನವೇ...

F) ಮನಸು,

ನಾಚಿದೆ......

ಮಾ..ತು.. ಬಾ..ರದೆ ಪ್ರಿಯಾ

M) ಒಲವೇ…..

ಮೌನವೇ.....

ಮೌನವೇ.......ಏ.

ಗಾ.....ನವೇ…

💕ಸ್ವರ💕ಸಂಗಮ💕110427💕

This track uploaded by 🎭ಶ್ರೀ🎸Naresh💕🆂🆂💕

M) ಪ್ರಣಯ ರಾಗದಲಿ ಹೃದಯ ವೀಣೆ ಮಿಡಿದೆ...ಹಾ...

F) ನನ್ನ ದೇಹದಲ್ಲಿ ಪ್ರಾಣವಾಗಿ ನಲಿದೆ….ಏ.ಏ..

M) ಏನೋ ಸುಖ ಓಲಾಡಿದೆ

F) ಏ..ಕೋ ಮನ ತೇಲಾ..ಡಿದೆ

M) ಏ..ನೋ ಸುಖಾ ಓಲಾ..ಡಿದೆ

F) ಏ..ಕೋ ಮನ ತೇಲಾ..ಡಿದೆ

M) ಜಗವಾ ಮರೆತೆ

F) ನಿನ್ನಾ ಬೆರೆತೆ

M) ಹೊಸದೊಂದು ಲೋ.....ಕ ನೋಡಿದೆ

M) ಒಲವೇ...ಏ.

ಮೌನವೇ.....ಏ.ಏ..

F) ಮೌನವೇ…ಏ.

ಗಾ....ನವೆ..

💕ಸ್ವರ💕ಸಂಗಮ💕110427💕

This track uploaded by 🎭ಶ್ರೀ🎸Naresh💕🆂🆂💕

F) ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ...ಏ.ಏ.ಏ

M) ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ..ಏ.ಏ.ಏ

F) ತನ್.ದೆ, ಹೊಸ, ರೋಮಾಂಚನ

M) ಜೇ..ನ, ಸವಿ, ಈ ಚುಂಬನ

F) ತನ್.ದೆ, ಹೊಸ, ರೋಮಾಂಚನ

M) ಜೇ..ನ, ಸವಿ, ಈ ಚುಂಬನ

F) ಉಸಿರೇ ಉಸಿರೇ

M) ಬಾ.ಳಾ ಹಸಿರೇ

F) ಅದೋ ನೋಡು ಚಂ..ದ್ರ ಜಾರಿದೆ

M) ಒಲವೇ….

ಮೌನವೇ.....

ಮೌನವೇ...ಏ.ಏ.ಏ…

ಗಾ..ನವೇ…..

F) ಮನಸು……

ನಾಚಿದೆ......ಏ

ಮಾ..ತು ಬಾ..ರದೆ ಪ್ರಿಯಾ

M) ಒಲವೇ…. F) ಮ್.....

M) ಮೌನವೇ ....F) ಮ್…

M) ಮೌನವೇ ....F) ಮ್.. ಮ್...

M)ಗಾ....ನವೆ....F) ಮ್.ಮ್.ಆ...

This track uploaded by 🎭ಶ್ರೀ🎸Naresh💕🆂🆂💕

Olave Mounave โดย S.P. Balasubrahmanyam/S.Janaki – เนื้อเพลง & คัฟเวอร์