menu-iconlogo
logo

O Ajaare

logo
เนื้อเพลง
ಓ... ಆಜಾರೆ

ಹೊ ಹೊ ಹೊ ಆಜಾರೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಹೊ ಓ ಓ

ಹೊ...ಆಜಾರೆ

ಓ ಹೊ ಹೊ ಆಜಾರೆ

ದೆರೆನಾ .. . ಆ ಆ ಅಅಅಅ ಆಆ

ಹಮ್ ಹೆ ರಹೀ ಪ್ಯಾರ್ ಕೆ

ಜೊತೆ ಸಾಗುವ ದೂರಕೆ

ಆವಾರ ಮುಜ್ ಸ ನಹೀ

ನಿನ್ನ ತೋಳಲ್ಲಿ ಬಾಳು ಸಿಹಿ

ಹೊ ದಿಲ್ ಜೋ ನಹೀ ರೆಹೆ ಸಕ

ನಿನ್ನ ಪಿಸುಮಾತು ಬಲು ಮೋಹಕ

ಚಾಯೇ ಸಾವನ್ ಕಿ ಘಟ

ಮನಸಿಂದು ಗಾಳಿಪಟ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಹೊ ಓ ಓ

ಓ... ಆಜಾರೆ

ಹೋ ಹೊ ಹೊ ಆಜಾರೆ

ಓ ಮಿತುವಾ ಮಿತುವಾ ಮಿತುವಾ ರೆ

ಯಾರ ಯಾರ ಯಾರ ಯಾರ ಯಾರ ಯಾರ ಹೋ ಓ

ನೀ.ಲೆ ಗಗನ್ ಕೆ ತಲೇ

ಶುಭ ಕೋರಿದೆ ಕೋಗಿಲೆ

ಮರ್ ಜಾವ್ ತೇರೆ ಸಿವಾ

ಬೇಡಪ್ಪ ಅಯ್ಯೊಶಿವಾ

ಹಾ ಇಷ್ಕ್ ಬಿನಾ ಕ್ಯಾ ಜೀನಾ

ಜೋಕಾಲಿ ಈ ಜೀವನ

ದಿಲ್ ಕಿ ನಝರ್ ಸೇ ದೇಖೆ

ಪ್ರೀತಿಗು ಭಾಷೆ ಬೇಕೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ...

ಹೊ ಓ ಓ

ಹೊ ಓ ಓ

ಓ... ಆಜಾರೆ

ಹೊ ಹೊ ಆಜಾರೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಹೊ ಓ ಓ

ಓ... ಆಜಾರೆ

ಓ ಹೊ ಹೊ ಆಜಾರೆ

O Ajaare โดย Udit Narayan/Mahalakshmi – เนื้อเพลง & คัฟเวอร์