menu-iconlogo
logo

Gubbachi Goodinalli

logo
เนื้อเพลง
Love you kisna

I love you kisna

That's all just for

He love...

That's all just for

He love...

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲೇ...

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲೇ.....

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

{corus} : ಕದ್ದುಮುಚ್ಚಿ

ನನ್ನ ಬಂಗಾರಿಯೇ ನಿಂಗೆ

ಬಂಗಾರದ ಕೊಡುಗೆ...

ನೀಡಿದಾ ಆ ಕ್ಷಣಾ....

ಸಾರ್ಥಕ ಜೀವನಾ....ಅಅಅಅಅ

ನೀ ಕೊಟ್ಟ ಕಾಣಿಕೆ ಹಿಂಗೆ

ಬಚ್ಚಿಟ್ಟು ನನ್ನೊಳಗೇ...

ರೆಪ್ಪೆಯ ಮುಚ್ಚದೇ....

ಕಾವಲು ಕಾಯುವೇ...ಏಎಎಎ

ನೀನೆ ಒಂದು ಪ್ರೇಮ ಸಿಂಧು

ನನಗೆ ಎಂದೆಂದಿಗೂ....

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲೇ.....

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

{corus} : ಕದ್ದುಮುಚ್ಚಿ

Love you kisna

I love you kisna

That's all just for

He love...

That's all just for

He love...

ಅಂಗೈಯ್ಯ ರೇಖೆಯ ಮೇಲೆ

ಉಂಟಂತೆ ನಿನ್ ಹೆಸರೂ...

ಎಲ್ಲರೂ ಅಂದರೂ...

ಒಂದೇ ನಾವಿಬ್ಬರೂ...ಊಉಉಉ

ನೂರಾರು ಸಾವಿರ ಓಲೆ

ನಿಂಗಾಗಿ ಗೀಚಿದರೂ...

ಹೇಳಲು ಆಗದೂ...

ಪ್ರೀತಿಯೇ ಅಂಥದ್ದೂ...ಊಉಉ

ನಿನ್ನ ಸೇರಿ ಬಾಳ ದಾರಿ

ನಡೆವೆ ಎಂದೆಂದಿಗೂ....ಊಉಉಉ

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲೇ...

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ

ಆಡೋಣ ನಾವು ಅಲ್ಲಿ ಕುಚ್ಚಿಕುಚ್ಚಿ

ಇಂಥ ನೂರು ಆಸೆ ಯಾರು

ತಂದೋರು ಈ ಪ್ರೀತಿಲೇ.....

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ