ಗಾನ ಸಂಗಮ ಕುಟುಂಬದ ಕೊಡುಗೆ
ಅಪ್ಲೋಡರ್ ಸ್ವೀಟಿ ಅನು
**G S**
(F) ಓ ಓ ಓ ಓ ಓ.. ಓ ಓ ಓ..
(M) ಓ ಓ ಓ ಓ ಓ.. ಓ ಓ ಓ..
Music
(M) ಓ ಮಲೆನಾಡಿನ ಮೈ ಸಿರಿಯೇ..
ಆ ರವಿ ಜಾರಿಸು ಹೂ ಗರಿಯೇ..
ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
ನೀಡುವೇ ನನ್ನೆನಾ.. ಮೆಚ್ಚಿದ ಚೆಲುವೆಗೇ..
(F) ಓ ಮಲೆನಾಡಿನ ಮೈ ಸಿರಿಯೇ..
ಆ ರವಿ ಜಾರಿಸು ಹೂ ಗರಿಯೇ..
ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ..
(M) ಓ ಮಲೆನಾಡಿನ ಮೈ ಸಿರಿಯೇ..
(F) ಆ ರವಿ ಜಾರಿಸು ಹೂ ಗರಿಯೇ..
Music
(M) ಈ ಗಂಗೆಯಾ ಆಣೆಗೆ ಕೈಕೊಡು..
ಪನ್ನೀರಿನ ಮನಸಲೀ ಬರೆದಿಡು..
ಅಂತರ ಗಂಗೆ ನೀನು ನನ್ನ ಪ್ರೇಮಕ್ಕೆ..
ಮಂತ್ರದ ಹೂವು ನಾನು ನಿನ್ನ ಸ್ನೇಹಕೇ..
ಮರೆಯಬೇಡವೆ..
(F) ಓ ಮಲೆನಾಡಿನ ಮೈ ಸಿರಿಯೇ..
ಆ ರವಿ ಜಾರಿಸು ಹೂ ಗರಿಯೇ..
(F) ದೇವರ ಗುಡಿಯಂತೆ ವೇದದ ನುಡಿಯಂತೆ
ನಾದದ ಅಲೆಯಂತೆ ಪ್ರೇಮವೂ..
(M) ಮೇಘದ ಧನಿಯಂತೆ ವರ್ಷದ ಶರದಂತೆ
ಧರಣಿಯಾ ಹಸಿರಂತೆ ಪ್ರೇಮವೂ..
Music
(F) ಈ ದೇವರ ಆಣೆಗೆ ಕೈಕೊಡು
ಈ ಜ್ಯೋತಿಯಾ ಕಣ್ಣಲಿ ನೆನಪಿಡು..
ಆತ್ಮಕೆ ಸಾವು ಇಲ್ಲ ಎಂದು ತೋರಿಸು..
ಪ್ರೇಮಕೆ ಸಾವು ಇಲ್ಲ ಎಂದು ಪ್ರೀತಿಸೂ..
ಮರೆಯ ಬೇಡವೋ..
(M) ಓ ಮಲೆನಾಡಿನ ಮೈ ಸಿರಿಯೇ..
ಆ ರವಿ ಜಾರಿಸು ಹೂ ಗರಿಯೇ..
ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
ನೀಡುವೇ ನನ್ನೆನಾ ಮೆಚ್ಚಿದ ಚೆಲುವೆಗೇ..
(F) ಓ ಮಲೆನಾಡಿನ ಮೈ ಸಿರಿಯೇ..
ಆ ರವಿ ಜಾರಿಸು ಹೂ ಗರಿಯೇ..
ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ..
(M) ಓ ಮಲೆನಾಡಿನ ಮೈ ಸಿರಿಯೇ..
(F) ಆ ರವಿ ಜಾರಿಸು ಹೂ ಗರಿಯೇ..
*ಧನ್ಯವಾದಗಳು *