Uploaded By Usha RTB
ಶರಣರ ಕಾಯೆ ಚಾಮುಂಡೇಶ್ವರಿ
ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ
ಶರಣರ ಕಾಯೆ ಚಾಮುಂಡೇಶ್ವರಿ
ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ
ಮಂಗಲದಾತೆ ಮಹಿಷಮರ್ದಿನಿ
ಗಂಗಾಧರ ಮನಮೋಹಿನಿ
ಮಂಗಲದಾತೆ ಮಹಿಷಮರ್ದಿನಿ
ಗಂಗಾಧರ ಮನಮೋಹಿನಿ
ಶೂಲಧಾರಿಣಿ ವಿಶ್ವಕಾರಿಣಿ
ಶೂಲಧಾರಿಣಿ ವಿಶ್ವಕಾರಿಣಿ
ಸರ್ವಮಂಗಳೇ ಪಾಪವಿನಾಶಿನಿ
ಶರಣರ ಕಾಯೆ ಚಾಮುಂಡೇಶ್ವರಿ
ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ
ಕಾತ್ಯಾಯಿನಿ ಕರಿವಾಹಿನಿ
ಸರ್ವಾರ್ಚಿತೆ
ಸುರಪೂಜಿತೆ
ಕಾತ್ಯಾಯಿನಿ ಕರಿವಾಹಿನಿ
ಸರ್ವಾರ್ಚಿತೆ
ಸುರಪೂಜಿತೆ
ಮಾಹೇಶ್ವರಿ ವಿಜಯಂಬಿಕೆ
ಸರ್ವಸಂಪದೇ ನಾರಾಯಣಿ
ಶರಣರ ಕಾಯೆ ಚಾಮುಂಡೇಶ್ವರಿ
ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ
Uploaded By Usha RTB