[ಹೆಣ್ಣು] ಹಾ ಹಾ । ಹ ಹ ಹ ಹ । ಹ ಹ ಹ ಹ
[ಗಂಡು] ಹೋ ಓ । ಹೊ ಹೊ ಹೊ ಓ । ಹೊ ಹೊ ಹೊ ಓ
[ಹೆಣ್ಣು] ಲಲಲ । ಲಲಲ । ಲಲಲ । ಲಲಲ । ಲಲಾ
೪೫ <><><><><><><>
ಚಿತ್ರ : ಕುಲ ಗೌರವ ; ಹಾಡು: ಒಂದು ಮಾತು ಒಂದು
ಗಾಯಕರು : ಡಾ ಪಿ.ಬಿ.ಶ್ರೀನಿವಾಸ್ ಹಾಗು ಪಿ.ಸುಶೀಲ
೪೫ <><><><><><><>
[ಗಂಡು] ಒಂದು ಮಾತು ಒಂದು ಮಾತು ನಾನು ಕೇಳಲೇ
ಕಣ್ಣು ಕಣ್ಣು ಸೇರಲೇನು ಎಂದು ಹೇಳಲೇ ***
[ಹೆಣ್ಣು] ಎಂಥ ಮಾತು ಎಂಥ ಮಾತು ನೀನು ಕೇಳಿದೆ
ಮುಗ್ದ ಹೆಣ್ಣು ನಾನು ಎಂದು ನಿನಗೆ ತಿಳಿಯದೇ...
೨೪ <><><><><><><><>
ಸಂಗೀತ : ಟಿ.ಜಿ.ಲಿಂಗಪ್ಪ ; ಸಾಹಿತ್ಯ : ಚಿ.ಉದಯಶಂಕರ್
ಅಪ್ಲೋಡ್ : ಪಿ.ಆರ್.ನಂದನ್
೨೪ <><><><><><><><>
[ಗಂಡು] ಹೂವು ತನ್ನ ಅಂದವನ್ನು ತಾನು ತಿಳಿಯದೆ
[ಹೆಣ್ಣು] ಮುಡಿಯುವರೇ ಬಲ್ಲರು ಹೂವ ಚೆಲುವನು....
<><><><><>
[ಗಂಡು] ಹೂವು ತನ್ನ ಅಂದವನ್ನು ತಾನು ತಿಳಿಯದೆ
[ಹೆಣ್ಣು] ಮುಡಿಯುವರೇ ಬಲ್ಲರು ಹೂವ ಚೆಲುವನು
[ಗಂಡು] ಜೇನು ತನ್ನಲ್ಲಿರುವ ಸಿಹಿಯ ತಾನು ಅರಿಯದೆ...
ಜೇನು ತನ್ನಲ್ಲಿರುವ ಸಿಹಿಯ ತಾನು ಅರಿಯದೆ...
[ಹೆಣ್ಣು] ಸವಿಯುವರೇ ಬಲ್ಲರು ಜೇನ ಸಿಹಿಯನು
[ಗಂಡು] ಒಂದು ಮಾತು ಒಂದು ಮಾತು ನಾನು ಕೇಳಲೇ
[ಹೆಣ್ಣು] ಮುಗ್ದ ಹೆಣ್ಣು ನಾನು ಎಂದು ನಿನಗೆ ತಿಳಿಯದೇ...
೨೩ <><><><><><><><>
ಸಂಗೀತ : ಟಿ.ಜಿ.ಲಿಂಗಪ್ಪ ; ಸಾಹಿತ್ಯ : ಚಿ.ಉದಯಶಂಕರ್
ಅಪ್ಲೋಡ್ : ಪಿ.ಆರ್.ನಂದನ್
೨೩ <><><><><><><><>
[ಹೆಣ್ಣು] ಹೇಳು ನೀನು ಹಕ್ಕಿಯೇಕೆ
ಹಾರಿ ಹೋಯಿತು [ಗಂಡು] ಹ್ಹೂ ಹ್ಹೂ
[ಹೆಣ್ಣು] ನಿನ್ನ ಪುಂಡುತನವ ಕಂಡು ನಾಚಿ ಹಾರಿತು ***
[ಹೆಣ್ಣು] ಹೇಳು ನೀನು ಹಕ್ಕಿಯೇಕೆ ಹಾರಿ ಹೋಯಿತು
ನಿನ್ನ ಪುಂಡುತನವ ಕಂಡು ನಾಚಿ ಹಾರಿತು
[ಗಂಡು] ಬಳ್ಳಿ ಮರವ ಹಬ್ಬಿತೇಕೆ
ಹೇಳೆ ಜಾ..ಣೆ [ಹೆಣ್ಣು] ಹೂಂ ಹುಂ
[ಗಂಡು] ಬಳ್ಳಿ ಮರವ ಹಬ್ಬಿತೇಕೆ ಹೇಳೆ ಜಾ..ಣೆ
ನಲ್ಲ ನಲ್ಲೆ ತಬ್ಬಿಹಿಡಿವ ರೀ..ತಿ ಇದೇನೆ.
[ಹೆಣ್ಣು] ಎಂಥ ಮಾತು [ಗಂಡು] ಹೂಂ ಹುಂ
[ಹೆಣ್ಣು] ಎಂಥ ಮಾತು [ಗಂಡು] ಒಹೋ
[ಹೆಣ್ಣು] ಎಂಥ ಮಾತು ಎಂಥ ಮಾತು ನೀನು ಕೇಳಿದೆ
ಮುಗ್ದ ಹೆಣ್ಣು ನಾನು ಎಂದುನಿನಗೆ ತಿಳಿಯದೆ
[ಇಬ್ಬರು] ಲಾಲಾಲಾಲ । ಲಾಲಾಲಾಲ । ಲಾಲಾಲಾಲ ಲ
ಲಾಲಾಲಾಲ । ಲಾಲಾಲಾಲ । ಲಾಲಾಲಾಲ ಲ