:_ರಂಗನಾಥ್_:
ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ...
ನಡೆದಾಗ ಜೀವನ ಗಾನ
ರಸಪೂರ್ಣವೋ...
ಓ... ಓ... ಮನಸೇ... ಕಡಲಾಗಿರು
ಮುಗಿಲಾಗುವೆ...
ಅನುರಾಗದಲೆಗಳ ಮೇಲೆ
ಸಂಗೀತ ಸ್ವರಗಳ ಲೀಲೆ...
ನಡೆದಾಗ ಜೀವನ ಯಾನ
ಪರಿಪೂರ್ಣವೂ .,,,
ಓ... ಓ... ಮನಸೇ... ಮುಗಿಲಾಗಿರೂ...
ಮಳೆಯಾಗುವೇ...
full song track
─ರಂಗನಾಥ್─