menu-iconlogo
huatong
huatong
avatar

Love You chinna

Raghu Dixit/Shruthi V s/Nakul Abhyankarhuatong
Rhythm_Raghu✓huatong
Şarkı Sözleri
Kayıtlar
😍Rhythm__Raghu😍

::::ENJOYMUSIC::::

F:ನನ್ನಲ್ಲೇ ನೀನೂ ನಿನ್ನಲ್ಲೇ ನಾನು

ಸುಮಧುರ ಈ ಸಂಗಮಾ

ಸುಮ್ಮ..ನೆ ನಿನ್ನ ಸನಿಹ ಸಾಕು

ಮನದಿ ಪೂರಾ ಸಂಭ್ರಮಾ

ನನಗೆ ಇನ್ನೂ ಜಗವೇ ನೀನು

ನಿನ್ನಲ್ಲೇ ನಾನಾಗೋ ಸವಿಭಾ..ವ ಈಪ್ರೇಮಾ

ನನ್ನಲ್ಲೇ ನೀನೂ ನಿನ್ನಲ್ಲೇ ನಾನು

ಸುಮಧುರ ಈ ಸಂಗಮಾ

F:ತಾರಾರ

😍Rhythm__Raghu😍

::::ENJOYMUSIC::::

F:ಮೋಡಿಯ ಮಾಡೋ ಜಾದೂಗಾರ

ಸಲುಗೆ ತೋರೋ ಸಾಹುಕಾರ

ಹೃದಯ ನೀನೇ ಕದ್ದ ಚೋರ

ಮನಸು ಕಾಡೋ ಮಾಯಗಾರ

ಹಿತಕರ ಸುಖಕರ

ನಿನ್ನ ಜೊತೆ ಪ್ರಿಯಕರ

ನೀನಿರೆ ಎಲ್ಲಾ ಸುಖ...

M:ಲವ್ ಯು ಚಿನ್ನ,

F:ಲವ್ ಯು ಕಂದ,

M:ನನಗಿಷ್ಟ ನೀ

ಲವ್ ಯು ಚಿನ್ನ❤

ನನ್ನಲ್ಲೇ ನೀನೂ ನಿನ್ನಲ್ಲೇ ನಾನು

ಸುಮಧುರ ಈ ಸಂಗಮಾ

BOTH:ತಾರಾರ (F:HIGH)

😍Rhythm__Raghu😍

::::ENJOYMUSIC::::

M:ಒಂದೇ ಒಂದು ನಿಮಿಷ

ನಾ ದೂರ ಇರೆನು ಒಲವೇ

ಯಾಕಾದರೂ ಹೀಗೇ

ನೀ ನನ್ನನು ಸೆಳೆವೆe

ಏನೇ ಹೇಳು ಕೊಡುವೆ

ನಿನ್ನ ಪ್ರೀತಿ ಮುಂದೆ ಪದವೇ..ಎ

ಏನಾದರೂ ಸರಿಯೇ

ನಿನಗೆಂದಿಗೂ ನಾನಿರುವೆ

ಜೊತೆಯಿರಲು ನಿನ್ನ

ಮುಡುಪಾಗಿದೆ ನನ್ನ

ಈ ಜೀವನವಿನ್ನು... ನಿನಗಾಗಿಯೇ...

F:😁ಲವ್ ಯು ಕಂದ,

M:ಲವ್ ಯು ಚಿನ್ನ,

F:ನನಗಿಷ್ಟ ನೀ

BOTH:ಲವ್ ಯು ಕಂದ!(MALE:HIGH)

😍Rhythm__Raghu😍

::::THANKYOU::::

Raghu Dixit/Shruthi V s/Nakul Abhyankar'dan Daha Fazlası

Tümünü Görlogo

Beğenebilirsin

Raghu Dixit/Shruthi V s/Nakul Abhyankar, Love You chinna - Sözleri ve Coverları