menu-iconlogo
huatong
huatong
avatar

Naguvaa mallige

Sangeethahuatong
nasty40tatehuatong
Şarkı Sözleri
Kayıtlar
ಗೀತೆಪ್ರಾರಂಭ

ಸಂಗಾತಿಯೇ..

ಸಂಗಾ..ತಿಯೇ..

ಸಂಗಾತಿಯೇ..

ಸಂಗಾ..ತಿಯೇ..

ಸಂಗೀತ

ನಗುವಾ..ಮಲ್ಲಿಗೇ..

ನೀ ಬಳಿ ಬಾ..ಮೆಲ್ಲಗೇ..

ನಗುವಾ..ಮಲ್ಲಿಗೇ..

ನೀ ಬಳಿ ಬಾ..ಮೆಲ್ಲಗೇ..

ನೀನೇ..ಮಿನುಗು ತಾರೇ..

ನಿನ್ನಾ..ಮೊಗವ ತೋರೇ..

ನೀನೇ..ಮಿನುಗು ತಾರೇ..

ನಿನ್ನಾ..ಮೊಗವ ತೋರೇ..

ಸ್ವರ್ಗದಾ...ಆಆಆ

ಅಪ್ಸರೆ..ಅಪ್ಸರೆ..ಅಪ್ಸರೆ..

ನೀನೇ..ಚಂದ್ರಮಾ..

ನಾ ನಿನ್ನಾ..ಪೂರ್ಣಿಮಾ..

ನೀನೇ..ಚಂದ್ರಮಾ..

ನಾ ನಿನ್ನಾ..ಪೂರ್ಣಿಮಾ..

ಮನವಾ..ಕದ್ದ ಚೋರಾ..

ನಮ್ಮಾ..ಪ್ರೀತಿ ಅಮರಾ..

ಮನವಾ..ಕದ್ದ ಚೋರಾ..

ನಮ್ಮಾ..ಪ್ರೀತಿ ಅಮರಾ..

ಸುಂದರಾ...ಆಆಆ

ಚಂದಿರಾ..ಚಂದಿರಾ..ಚಂದಿರಾ..

ನಗುವಾ..ಮಲ್ಲಿಗೇ..

ನೀ ಬಳಿ ಬಾ..ಮೆಲ್ಲಗೇ..

ಸಂಗೀತ

ನನ್ನಾ ಹೃದಯ ವೀಣೆಯು

ಮೀಟಿ ನೂರು..ರಾಗ ಹಾಡಿದೆ.

ನಿನ್ನ ಕಣ್ಣೋಟ ಹೊಳೆವ ಮೈಮಾಟ

ಮೋಡಿಯ ಮಾಡಿದೆ..

ಸಂಗೀತ

ನೀನೇ ಜೀವ ನೀನೆ ಭಾವ

ಎಂದೂ..ನನ್ನ ಬಾಳಿಗೆ..

ಮನದಬಣದಲ್ಲಿ ಪ್ರೇಮ

ಹೂಚೆಲ್ಲಿ ನಿಂತೆ ನನ್ನಲೀ..

ಕೊಡುವೆ ಮನದಾ ಭಾಷೆಯು

ಇರುವೇ ಜೊತೆಗೆ ಎಂದಿಗೂ..

ಕೊಡುವೆ ಮನದಾ ಭಾಷೆಯು

ಇರುವೇ ಜೊತೆಗೆ ಎಂದಿಗೂ..

ಸಂಗಾತಿಯೇ..

ಸಂಗಾತಿಯೇ..

ಸಂಗಾತಿಯೇ..

ಸಂಗಾತಿಯೇ..

ನೀನೇ..ಚಂದ್ರಮಾ..

ನಾ ನಿನ್ನಾ..ಪೂರ್ಣಿಮಾ..

ನಗುವಾ..ಮಲ್ಲಿಗೇ..

ನೀ ಬಳಿ ಬಾ..ಮೆಲ್ಲಗೇ..

ಸಂಗೀತ

ಅಕ್ಷರ ಮ್ಯೂಸಿಕ್ ಅಕಾಡೆಮಿ

ಕ್ರಿಯೇಟೆಡ್ ಗೌರಿ ಪ್ರಸಾದ್

ನನ್ನ ನಿನ್ನ ಮಿಲನ

ಇಂದು ಸೇರಿ ಪ್ರೇಮ ಗೀತೆಯು..

ನಮ್ಮಯ ಪ್ರೇಮ

ಮುಗಿಯದ ಕವನ

ಹೊಸತನ ತಂದಿತು..

ಸಂಗೀತ

ನನ್ನ ನಿನ್ನ ಮಿಲನ

ಇಂದು ಸೇರಿ ಪ್ರೇಮ ಗೀತೆಯು..

ನಮ್ಮಯ ಪ್ರೇಮ

ಮುಗಿಯದ ಕವನ

ಹೊಸತನ ತಂದಿತು

ಹೇಳುವೆ ಮನದ ಬಯಕೆಯು..

ತೀರಿಸು ಮನದ ಆಸೆಯು..

ಹೇಳುವೆ ಮನದ ಬಯಕೆಯು..

ತೀರಿಸು ಮನದ ಆಸೆಯು..

ಸಂಗಾತಿಯೇ..

ಸಂಗಾತಿಯೇ..

ಸಂಗಾತಿಯೇ..

ಸಂಗಾತಿಯೇ..

ನೀನೇ..ಚಂದ್ರಮಾ..

ನಾ ನಿನ್ನಾ..ಪೂರ್ಣಿಮಾ..

ನಗುವಾ..ಮಲ್ಲಿಗೇ..

ನೀ ಬಳಿ ಬಾ..ಮೆಲ್ಲಗೇ..

ಮನವಾ..ಕದ್ದ ಚೋರಾ..

ನಮ್ಮಾ..ಪ್ರೀತಿ ಅಮರಾ..

ನೀನೇ..ಮಿನುಗು ತಾರೇ..

ನಿನ್ನಾ..ಮೊಗವ ತೋರೇ..

ಸ್ವರ್ಗದಾ..ಆಆಆ

ಅಪ್ಸರೆ..ಅಪ್ಸರೆ..ಅಪ್ಸರೆ..

Sangeetha'dan Daha Fazlası

Tümünü Görlogo